ಮಗಳ ಪರಸ್ಥಿತಿ ಕಂಡು ಕಂಗಾಲಾದ ಐಶ್ವರ್ಯ! ಬಪ್ಪನ ದರ್ಶನ ಪಡೆಯಲು ಹೋದ ಸ್ಥಳದಲ್ಲಿ ನಡೆದಿದ್ದೇನು ಗೊತ್ತಾ?

ಇತ್ತೀಚೆಗಷ್ಟೆ ಗಣೇಶ ಚತುರ್ಥಿ ಮುಗಿದಿದೆ. ಬಾಲಿವುಡ್‌ ಸ್ಟಾರ್‌ ಕೂಡ ಗಣಪನ ದರ್ಶನ ಪಡೆಯುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

ಗಣಪನ ದರ್ಶನ

ವಿಚ್ಚೇದನ ವದಂತಿ ನಡುವೆ ಐಶ್ವರ್ಯ ಗಣಪ ದರ್ಶನ ಪಡೆಯಲು ಬಂದಿದ್ದ ದೃಶ್ಯ ಕಂಡುಬಂತು.

ಆರಾಧ್ಯ

ಗಣಪನ ದರ್ಶನ ಪಡೆಯಲು ನಟಿ ಮಗಳು ಆರಾಧ್ಯ ಹಾಗೂ ತಾಯಿಯೊಂದಿಗೆ ಆಗಮಿಸಿದ್ದರು.

ವಿಡಿಯೋ ವೈರಲ್‌

ಗಣೇಶನ ದರ್ಶನ ಪಡೆದ ಐಶ್ವರ್ಯ ರೈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಮಗಳ ಬಗ್ಗೆ ಕಾಳಜಿ

ಈ ವಿಡಿಯೋ ಗಮನಿಸಿದರೆ ಐಶ್ವರ್ಯ ತಾಯಿ ಹಾಗೂ ಮಗಳು ಇಬ್ಬರ ಬಗ್ಗೆ ಗಮನ ಹರಿಸುತ್ತಿರುವುದು ಕಂಡುಬಂದಿದೆ.

ನೂಕು ನುಗ್ಗಲು

ಜನರ ನೂಕು ನುಗ್ಗಲು ಮಧ್ಯೆ ಆರಾಧ್ಯ ಸುಸ್ತಾಗಿದ್ದರು.

ಆರಾಧ್ಯ ಬಚ್ಚನ್‌

ಆರಾಧ್ಯ ಬಚ್ಚನ್‌ ತಲೆ ಕೂದಲು ಕೆದರಿತ್ತು, ಪೂರ್ತಿಯಾಗಿ ನಟಿಯ ಮಗಳು ಬೆವರಲು ಆರಂಭಿಸಿದ್ದಳು.

ನಟಿ ಗಾಬರಿ

ಮಗಳ ಸ್ಥಿತಿ ಕಂಡು ನಟಿ ಐಶ್ವರ್ಯ ರೈ ಕಂಗಾಲಾಗಿದ್ದರು.

ಆರಾಧ್ಯ

ಅಮ್ಮನ ಧ್ವನಿ ಕೇಳುತ್ತಿದ್ದಂತೆ ಆರಾಧ್ಯ ಕಾರಿನಲ್ಲಿ ಹೋಗಿ ಕುಳಿತಿದ್ದಳು.

ಜನಸಾಗರ

ನೆರೆದಿದ್ದ ಜನಸಾಗರದ ಮಧ್ಯೆ ಆಎಅಧ್ಯ ಸಾಕಷ್ಟು ನೊಂದಿದ್ದರಂತೆ.

VIEW ALL

Read Next Story