Ameesha Patel: "ಆ ಸ್ಟಾರ್ ಹೀರೋ ನನ್ನ ಪತಿ.." ಕೊನೆಗೂ ಗಂಡನ ಹೆಸರನ್ನು ಬಹಿರಂಗಪಡಿಸಿದ ಬಾಲಿವುಡ್‌ ನಟಿ!

Savita M B
Feb 26,2024


ಖ್ಯಾತ ಬಾಲಿವುಡ್‌ ನಟಿ ಅಮೀಶಾ ಪಟೇಲ್ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ವರದಿಗಳು ಬಂದಿವೆ.


ಹಾಗಾದರೆ 48 ವರ್ಷ ವಯಸ್ಸಿನ ಈ ನಟಿ ಮದುವೆಯಾಗಿದ್ದು ಯಾರನ್ನಾ?


ಇತ್ತೀಚೆಗಷ್ಟೇ ಮದುವೆ ಬಗ್ಗೆ ಮಾತನಾಡಿದ ನಟಿ ಹಾಲಿವುಡ್ ನಟ ಟಾಮ್ ಕ್ರೂಸ್ ಎಂದರೇ ನನಗೆ ತುಂಬಾ ಇಷ್ಟ ಅವರಿಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ ಎಂದಿದ್ದಾರೆ


ಸದ್ಯ ಅಮಿಶಾ ಪ್ರೀತಿ ಮತ್ತು ಮದುವೆ ಬಗ್ಗೆ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ


ಇಷ್ಟೇ ಅಲ್ಲ ನಟಿ ಡಿಯೋಲ್ ಕುಟುಂಬದೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ


ಇನ್ನು ಅಮಿಷಾ ಪಟೇಲ್‌ ಬಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ


ಇವರು ಇತ್ತೀಚೆಗೆ ಗದರ್ 2 ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.

VIEW ALL

Read Next Story