ಆರೋಗ್ಯಕ್ಕೆ ಪ್ರಯೋಜನಕಾರಿ

ಸೀಬೆ ಅಥವಾ ಪೇರಲ ಹಣ್ಣಿನಂತೆ ಅದರ ಎಲೆಯ ಸೇವೆನೆಯಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ವಿಟಮಿನ್‌ C, B

ಸೀಬೆ ಎಲೆಯಲ್ಲಿ ವಿಟಮಿನ್‌ C, B, ಕ್ಯಾಲ್ಸಿಯಂ, ಮೇಗ್ನೀಸಿಯಂ, ಕಬ್ಬಿಣ, ಫಾಸ್ಫರಸ್‌, ಪೊಟ್ಯಾಶಿಯಮ್‌, ಪ್ರೋಟೀನ್‌ ಸಮೃದ್ಧವಾಗಿದೆ.

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆ ಇದ್ದವರು ಪೇರಲ ಎಲೆಗಳನ್ನು ಜಗಿದು ಸೇವಿಸಿದರೆ ಪರಿಹಾರ ಸಿಗುತ್ತದೆ.

ಉರಿಯೂತ ಶಮನ

ಪೇರಲ ಎಲೆ ಸೇವನೆಯಿಂದ ಉರಿಯೂತ ನಿಧಾನವಾಗಿ ಶಮನವಾಗುತ್ತದೆ ಮತ್ತು ಜೀರ್ಣಕ್ರಿಯೆ ಸರಾಗವಾಗುತ್ತದೆ.

ಆಂಟಿಮೈಕ್ರೋಬಿಯಲ್‌ ಗುಣ

ಸೀಬೆ ಎಲೆಯಲ್ಲಿರುವ ಆಂಟಿಮೈಕ್ರೋಬಿಯಲ್‌ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣ ಹೊಂದಿರುತ್ತದೆ.

ದೇಹದ ತೂಕ

ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳ ಸೇವನೆಯಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.

ಅಲರ್ಜಿ ಸಮಸ್ಯೆ

ಪೇರಲ ಎಲೆ ಸೇವನೆ ಮಾಡಿದರೆ ಶೀತ, ಕೆಮ್ಮು, ತುರಿಕೆಯಂತಹ ಅಲರ್ಜಿ ಸಮಸ್ಯೆಗಳಿದ್ದರೆ ನಿವಾರಣೆಯಾಗುತ್ತದೆ.

ಅತಿಸಾರ ಸಮಸ್ಯೆ

ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಸೀಬೆ ಎಲೆ ಸೇವಿಸಿದರೆ ಗುಣಮುಖರಾಗಬಹುದು.

VIEW ALL

Read Next Story