Tripti Dimri : ತೃಪ್ತಿ ದಿಮ್ರಿ ಅಂದಕ್ಕೆ ಮರುಳಾಗದವರುಂಟೆ..!

Published by: Krishna N K | Aug 06, 2024

Bad news movie

ಇತ್ತೀಚೆಗಷ್ಟೇ ‘ಬ್ಯಾಡ್ ನ್ಯೂಸ್’ ಚಿತ್ರದ ಮೂಲಕ ಒಳ್ಳೆ ಹಿಟ್ ಪಡೆದಿರುವ ಈ ಸುಂದರಿಗೆ ಟಾಲಿವುಡ್ ಸ್ಟಾರ್ ಹೀರೋ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ

Published by: Krishna N K | Aug 06, 2024

Animal movie

ಕಳೆದ ವರ್ಷ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರದ ಮೂಲಕ ತೃಪ್ತಿ ದಿಮ್ರಿ ನಟಿಯಾಗಿ ಪಾದಾರ್ಪಣೆ ಮಾಡಿದರು.

Published by: Krishna N K | Aug 06, 2024

Tripti Dimri Bad news

ಇತ್ತೀಚೆಗೆ ಬ್ಯಾಡ್ ನ್ಯೂಸ್ ಚಿತ್ರದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದರು. ತೃಪ್ತಿ ನಟಿಸಿರುವ ಈ ಚಿತ್ರ ಸುಮಾರು ರೂ. 100 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.

Published by: Krishna N K | Aug 06, 2024

Mom Sridevi movie

ತೃಪ್ತಿ ದಿಮ್ರಿ.. 2017 ರಲ್ಲಿ, 'ಮಾಮ್' ಚಿತ್ರದಲ್ಲಿ ಶ್ರೀದೇವಿ ಚಿಕ್ಕವಯಸ್ಸಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸನ್ನಿ ಡಿವೋಲ್ ಮತ್ತು ಬಾಬಿ ಡಿವೊಲ್ ಅವರ 'ಪೋಸ್ಟರ್ ಬಾಯ್' ಚಲನಚಿತ್ರಗಳಲ್ಲಿ ನಾಯಕಿಯಾಗಿ ಸಿನಿ ಜರ್ನಿ ಪ್ರಾರಂಭಿಸಿದರು.

Published by: Krishna N K | Aug 06, 2024

Laila Majnu movie

2018 ರಲ್ಲಿ ರೊಮ್ಯಾಂಟಿಕ್ ಡ್ರಾಮಾ 'ಲೈಲಾ ಮಜ್ನು' ಮೂಲಕ ನಟಿಯಾಗಿ ಉತ್ತಮ ಮನ್ನಣೆ ಪಡೆದರು. 2020 ರಲ್ಲಿ ಬಂದ ಬುಲ್ ಬುಲ್ ಮತ್ತು ಖಲಾ ಚಿತ್ರಗಳು ಈ ಸುಂದರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟವು.

Published by: Krishna N K | Aug 06, 2024

Tripti Dimri biography

ತೃಪ್ತಿ 23 ಫೆಬ್ರವರಿ 1994 ರಂದು ಉತ್ತರಾಖಂಡ ರಾಜ್ಯದ ಪುರಿ ಗರ್ವಾಲ್‌ನಲ್ಲಿ ಜನಿಸಿದರು. ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದಳು. ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಪಡೆದಿದ್ದಾರೆ.

Published by: Krishna N K | Aug 06, 2024

Tripti Dimri animal movie

ಕಳೆದ ವರ್ಷ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಆನ್-ಸ್ಕ್ರೀನ್ ರೊಮ್ಯಾನ್ಸ್ ಮೂಲಕ ಅವಳು ರಾತ್ರೋರಾತ್ರಿ ಜನಪ್ರಿಯತೆಯನ್ನು ಗಳಿಸಿದಳು.

Published by: Krishna N K | Aug 06, 2024

Tripti Bad news

ಒಟ್ಟಿನಲ್ಲಿ ಅನಿಮಲ್‌ ಚಿತ್ರಕ್ಕೆ ಬಂದ ಜನಪ್ರಿಯತೆ, ಬ್ಯಾಡ್ ನ್ಯೂಸ್ ಚಿತ್ರದ ಮೂಲಕ ಹೆಚ್ಚಾಯಿತು. ಇತ್ತೀಚೆಗಷ್ಟೇ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿ ತೃಪ್ತಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

Published by: Krishna N K | Aug 06, 2024

Salaar 2

ಸಲಾರ್ 2 ನಲ್ಲಿ ಪ್ರಭಾಸ್ ಜೊತೆ ಈ ಸುಂದರಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯೂ ಇದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಸ್ಪಷ್ಟತೆ ಸಿಗಲಿದೆ.

Published by: Krishna N K | Aug 06, 2024

VIEW ALL

Read Next Story