ಹಾಟ್ ಫೋಟೊ ಶೂಟ್ ಮಾಡಿಸಿದ ಚಾರ್ಲಿ ಬೆಡಗಿ ಸಂಗೀತ ಶೃಂಗೇರಿ
ನಟಿಯ ಹೊಸ ಫೋಟೊ ಶೂಟ್ ಗೆ ಫಾನ್ಸ್ ಫುಲ್ ಫಿದಾ ಆಗಿದ್ದಾರೆ
ರಕ್ಷಿತ್ ಶೆಟ್ಟಿಯ ನಟನೆಯ ಚಾರ್ಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು
ಈ ಸಿನಿಮಾ ಬಳಿಕ ಖ್ಯಾತಿ ಗಳಿಸಿದರು
ಇದೀಗ ನಟಿ ಬ್ಲ್ಯಾಕ್ ಡ್ರೆಸ್ ನಲ್ಲಿ ಸಖತ್ ಆಗಿ ಮಿಂಚಿದ್ದಾರೆ
ಬೋಲ್ಡ್ ಆಗಿ ಕಂಗೊಳಿಸಿದ ನಟಿ ಸಂಗೀತ
ನಟಿಯ ಫೋಟೋಗಳಿಗೆ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ
ನಟಿಗೆ ಬ್ಲ್ಯಾಕ್ ಕಲರ್ ತುಂಬಾ ಇಷ್ಟ ಅಂತೆ