ದೀಪಿಕಾ ಪಡುಕೋಣೆ

ಕಪ್ಪು - ಬಿಳಿ ಬಣ್ಣದ ಬಿಕಿನಿ ಧರಿಸಿ ದೀಪಿಕಾ ಪಡುಕೋಣೆ ಪೋಸ್‌ ನೀಡಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರು ಬಿಕಿನಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋ ಶೇರ್‌ ಮಾಡಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಅವರ ಈ ಫೋಟೋಗೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದಾರೆ.

ದೀಪಿಕಾ ಪಡುಕೋಣೆ

ಫ್ಯಾನ್ಸ್​ ಮಾತ್ರವಲ್ಲ ಪತಿ ರಣವೀರ್​ ಸಿಂಗ್​ ಕೂಡ ಅಚ್ಚರಿ ಪಟ್ಟಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ದೇಹ ಎಷ್ಟೊಂದು ಫಿಟ್‌ ಆಗಿದೆ ಎಂಬುದು ಈ ಫೋಟೋದಲ್ಲಿ ತಿಳಿಯುತ್ತದೆ.

ದೀಪಿಕಾ ಪಡುಕೋಣೆ

ಅವರ ಆ್ಯಬ್ಸ್​ ಅಭಿಮಾನಿಗಳ ಗಮನ ಸೆಳೆದಿದೆ.

ದೀಪಿಕಾ ಪಡುಕೋಣೆ

ಪ್ರಭಾಸ್​ ನಟನೆಯ ಕಲ್ಕಿ 2898 ಎಡಿ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರ ಈ ಫೋಟೋ ಸಿಕ್ಕಾಪಟ್ಟೆ ಟ್ರೋಲ್‌ ಆಗಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಪತಿ ರಣವೀರ್‌ ಸಿಂಗ್‌ ಕೂಡ ಅವರ ಫೋಟೋ ಮೆಚ್ಚಿದ್ದಾರೆ.

VIEW ALL

Read Next Story