ಮಲಗುವ ಮುನ್ನ ಹೆಚ್ಚು ಆಹಾರ ಅಥವಾ ಊಟ ಮಾಡುವುದು
ಸದಾಕಾಲ ಬೆಡ್ ನಲ್ಲಿಯೇ ಮಲಗಿರುವುದು
ತುಂಬಾ ಶೀತ, ಬೆಚ್ಚಗಿರುವ ಅಥವಾ ಗದ್ದಲದ ವಾತಾವರಣದಲ್ಲಿ ನಿದ್ರೆ ಮಾಡುವುದು
ದೀರ್ಘಕಾಲ ನಿದ್ದೆ ಮಾಡುವುದು
ನಿಮ್ಮ ಮಲಗುವ ಕೋಣೆಯನ್ನು ವಿವಿಧ ರೀತಿಯ ಕೆಲಸಕ್ಕೆ ಬಳಸುವುದು
ಮಲಗುವ ಮುನ್ನ ಮದ್ಯಪಾನ, ಕಾಫಿ ಅಥವಾ ಸಿಗರೇಟ್ ಸೇದುವುದು
ಬ್ಯುಸಿ ಇರುವಾಗ ಕಡಿಮೆ ನಿದ್ರಿಸುವುದು
ಹಾಸಿಗೆಗೆ ಹೋಗುವ ಕ್ಷಣದವರೆಗೂ ಸಕ್ರಿಯವಾಗಿರುವುದು
ಮಲಗುವ ಮುನ್ನ ತೀವ್ರವಾಗಿ ವ್ಯಾಯಾಮ ಮಾಡುವುದು
ನಿಮ್ಮ ನಿದ್ರೆಯ ಸಮಯವನ್ನು ದಿನದಿಂದ ದಿನಕ್ಕೆ ಬದಲಾಯಿಸುವುದು