Disha Mouni holidays

ದಿಶಾ ಪಟಾನಿ ಮತ್ತು ಮೌನಿ ರಾಯ್ ಬಿ-ಟೌನ್‌ ಹಾಟ್‌ ಬೆಡಗಿಯರು.

Disha patani Mouni roy

ದಿಶಾ ಮೌನಿ ಪ್ರಸ್ತುತ ಫುಕೆಟ್‌ನಲ್ಲಿ ರಜೆಯ ಮಜಾ ಅನುಭವಿಸುತ್ತಿದ್ದಾರೆ.

Disha Mouni pics

ಬೀಚ್‌ನಲ್ಲಿ ಸನ್‌ ಬಾತ್‌ ಮಾಡುತ್ತಿರುವ ಸ್ನೀಕ್ ಪೀಕ್‌ಗಳನ್ನು ಈ ಬೆಡಗಿಯರು ಹಂಚಿಕೊಳ್ಳುತ್ತಿದ್ದಾರೆ.

Disha and Mouni in bikini

ಬಾಲಿವುಡ್ ಬಿಎಫ್‌ಎಫ್‌ಗಳ ಸಿಜ್ಲಿಂಗ್ ಹಾಟ್ ಚಿತ್ರಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಿವೆ.

Mouni roy

ಫೋಟೋದಲ್ಲಿ ಮೌನಿ ಬಾಡಿಕಾನ್ ಸಿಲೂಯೆಟ್‌ನೊಂದಿಗೆ ಚಾಕೊಲೇಟ್ ಬ್ರೌನ್ ಮಿನಿ ಡ್ರೆಸ್ ಅನ್ನು ಧರಿಸಿದ್ದಾರೆ.

Disha patani

ದಿಶಾ ನಿಯಾನ್ ಪಿಂಕ್ ಬ್ರ್ಯಾಲೆಟ್ ಮತ್ತು ತುಂಡುಡುಗೆ ಧರಿಸಿಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದರು.

Disha Mouni bff

ಎಂಟರ್ಟೈನರ್ಸ್ ಯುಎಸ್ ಟೂರ್ನಲ್ಲಿ ಮೌನಿ ಮತ್ತು ದಿಶಾ ಅವರ ಸ್ನೇಹ ಪ್ರಾರಂಭವಾಯಿತು.

Mouni Disha movies

ಮೌನಿ ಕೊನೆಯದಾಗಿ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಂಡರು. ದಿಶಾ ಪಟಾನಿ ಪ್ರಾಜೆಕ್ಟ್ ಕೆ ನಟಿಸುತ್ತಿದ್ದಾರೆ.

VIEW ALL

Read Next Story