ಶ್ರೀರಸ್ತು ಶುಭಮಸ್ತು ಧಾರವಾಹಿ ನಟಿ ಭವ್ಯಶ್ರೀ ರೈ ಪತಿ ಯಾರು ಗೊತ್ತೇ? ಅವರೂ ಬಣ್ಣದ ಲೋಕದಲ್ಲೇ ಮಿಂಚುತ್ತಿದ್ದಾರೆ..

Published by: Savita M B | Nov 22, 2024

ಬಣ್ಣದ ಬದುಕಲ್ಲಿ ನಟನೆ ಮಾಡುತ್ತಾ ಅಲ್ಲೇ ಬದುಕನ್ನು ಕಟ್ಟಿಕೊಂಡವರು ಸಾವಿರಾರು ಮಂದಿ..

Published by: Savita M B | Nov 22, 2024

ನಟನೆಯಿಂದ ಬದುಕು ಸಾಗಿಸುತ್ತಿರುವವರು ಒಂದು ಕಡೆ ಆದರೆ.. ನಟನೆಯಿಂದ ಬಾಳಸಂಗಾತಿಯನ್ನೇ ಪಡೆದುಕೊಂಡವರು ಇದ್ದಾರೆ.

Published by: Savita M B | Nov 22, 2024

ಬಣ್ಣದ ಬದುಕಿಗೆ ಎಂಟ್ರಿಕೊಟ್ಟ ಮೇಲೆ ಜೋಡಿಯಾದವರು ಸಾಕಷ್ಟಿದ್ದಾರೆ.. ಉದಾಹರಣೆಗೆ ಯಶ್-ರಾಧಿಕಾ, ಅಂಬರೀಷ್‌-ಸುಮಲತಾ ಹೀಗೆ ಹಲವಾರು ಜೋಡಿಗಳಿವೆ.

Published by: Savita M B | Nov 22, 2024

ಅದರಲ್ಲಿ ಒಂದು ಜನಪ್ರಿಯ ಜೋಡಿ ಎಂದರೇ ಖ್ಯಾತ ಕಿರುತೆರೆ ನಟಿ ಭವ್ಯಶ್ರೀ ರೈ ಹಾಗೂ ಸುರೇಶ್ ರೈ..

Published by: Savita M B | Nov 22, 2024

ನಟಿ ಭವ್ಯಶ್ರೀ ಅವರು ಹಲವಾರು ನಂಬರ್‌ ಒನ್‌ ಸಿರೀಯಲ್‌ಗಳಲ್ಲಿ ನಟಿಸಿದ್ದಾರೆ.. ಮತ್ತು ನಟಿಸುತ್ತಿದ್ದಾರೆ..

Published by: Savita M B | Nov 22, 2024

ಇನ್ನು ನಟಿ ಭವ್ಯಶ್ರೀ ಎಷ್ಟು ಫೇಮಸ್‌ ಆಗಿದ್ದಾರೋ ಅವರ ಪತಿ ಕೂಡ ಅಷ್ಟೇ ದೊಡ್ಡ ಹೆಸರು ಮಾಡಿದ್ದಾರೆ..

Published by: Savita M B | Nov 22, 2024

ಈಗಲೂ ಕೂಡ ಹಲವು ಸಿರೀಯಲ್‌ಗಳಲ್ಲಿ ನಟಿಸುತ್ತಿದ್ದಾರೆ ನಟಿ ಭವ್ಯಶ್ರೀ ಪತಿ ಸುರೇಶ್‌ ರೈ..

Published by: Savita M B | Nov 22, 2024

ಜೀ ಕನ್ನಡದಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರೋ ಬ್ರಹ್ಮಗಂಟು ಸಿರೀಯಲ್‌ನಲ್ಲಿ ಹಿರಿಯ ಪಾತ್ರಧಾರಿಯಾಗಿ ಸುರೇಶ್‌ ರೈ ಕಾಣಿಸಿಕೊಂಡಿದ್ದಾರೆ.

Published by: Savita M B | Nov 22, 2024

VIEW ALL

Read Next Story