ಸಮುದ್ರದ ಆಳದಲ್ಲಿ ವಾಸಿಸುವ ಪೆಸಿಫಿಕ್ ಲಿಂಗ್ಕೋಡ್ ಮೀನ, ಅದರ ಬೃಹತ್ ಬಾಯಿಯಲ್ಲಿ 500ಕ್ಕೂ ಹೆಚ್ಚು ಹಲ್ಲುಗಳನ್ನು ಹೊಂದಿದೆ.
ಲಿಂಪೆಟ್ ಸಮುದ್ರ ಬಸವನ ಜಾತಿಯಾಗಿದ್ದು, ಅದರ ಬಾಯಿಯಲ್ಲಿ 20 ಸಾವಿರ ಹಲ್ಲುಗಳಿವೆ ಎಂದು ತಿಳಿದರೆ ನಿಮಗೆ ಆಶ್ಷರ್ಯವಾಗುತ್ತದೆ.
ತಿಮಿಂಗಿಲ ಶಾರ್ಕ್‌ಗಳು 300 ಕ್ಕೂ ಹೆಚ್ಚು ಸಾಲುಗಳ ಹಲ್ಲುಗಳನ್ನು ಹೊಂದಿರುತ್ತವೆ. ಪ್ರತಿ ಸಾಲಿನಲ್ಲಿ 3000 ಕ್ಕಿಂತ ಹೆಚ್ಚು ಸಣ್ಣ ಹಲ್ಲುಗಳು ಇರಬಹುದು.
ಅಮೆರಿಕದ ಪೆಸಿಫಿಕ್ ಕರಾವಳಿಯಲ್ಲಿ ಕಂಡುಬರುವ ಈ ಜಿಗುಟಾದ ಬಸವನ ಬಾಯಿಯಲ್ಲಿ ಬ್ಲೇಡ್ ಅಂಚಿನಂತೆ 20 ಸಾವಿರ ಹಲ್ಲುಗಳಿವೆ.
ಆರ್ಮಡಿಲೊ ತನ್ನ ಬಾಯಿಯಲ್ಲಿ 100 ಹಲ್ಲುಗಳನ್ನು ಹೊಂದಿದೆ. ಇದು ಯಾವುದೇ ಭೂಮಿಯ ಸಸ್ತನಿಗಳಿಗಿಂತ ಹೆಚ್ಚಿನ ಹಲ್ಲುಗಳನ್ನು ಹೊಂದಿದೆ.
ಬಾಟಲ್‌ನೋಸ್ ಡಾಲ್ಫಿನ್‌ಗಳು 100 ಹಲ್ಲುಗಳನ್ನು ಹೊಂದಬಹುದು.
ಬೋವ್ ಕನ್‌ಸ್ಟ್ರಿಕ್ಟರ್ ಹೆಬ್ಬಾವಿನ ಒಂದು ಜಾತಿಯಾಗಿದೆ. ಇದು ತನ್ನ ಬಾಯಿಯೊಳಗೆ 100 ಹಲ್ಲುಗಳನ್ನು ಹೊಂದಿದೆ ಮತ್ತು ಅವು ತುಂಬಾ ತೀಕ್ಷ್ಣವಾಗಿರುತ್ತವೆ.