ನಟಿ ಜಾನ್ವಿ ಕಪೂರ್ ಟ್ರೆಡಿಷನಲ್ ಲುಕ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
ಟ್ರೆಡಿಷನಲ್ ಲುಕ್‌ನಲ್ಲಿ ಪಕ್ಕದ ಮನೆಯ ಹುಡುಗಿಯಂತೆ ಜಾನ್ವಿ ಕಪೂರ್ ಕಂಗೊಳಿಸುತ್ತಿದ್ದಾರೆ.
ಜಾನ್ವಿ ಫ್ಯಾಶನ್ ಉಡುಪುಗಳಲ್ಲಿ ಮಾತ್ರವಲ್ಲದೆ ಸಾಂಪ್ರದಾಯಿಕ ನೋಟದಲ್ಲೂ ಸುಂದರವಾಗಿ ಕಾಣುತ್ತಾರೆ.
ನವರಾತ್ರಿಯ ಸಂದರ್ಭದಲ್ಲಿ ಪಕ್ಕದ ಮನೆಯ ಹುಡುಗಿಯಂತೆ ಜಾನ್ವಿ ರೆಡಿಯಾಗಿದ್ದಾಳೆ.
ಪಿಂಕ್ ಸೀರೆಯಲ್ಲಿ ಡಿಸೈನರ್ ರವಿಕೆಯೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾಳೆ.
ಜಾನ್ವಿ ಸೀರೆಯನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ.
ಸೀರೆಗೆ ಸೂಕ್ತವಾದ ಚೋಕರ್ ಮತ್ತು ಜುಂಕಾಗಳೊಂದಿಗೆ ಪರಿಪೂರ್ಣ ಅಂದಗಾರ್ತಿಯಂತೆ ಜಾನ್ವಿ ಕಂಗೊಳಿಸುತ್ತಿದ್ದರು.
ಸರಳವಾದ ಹೇರ್ ಸ್ಟೈಲ್‌ನೊಂದಿಗೆ ಕ್ಯೂಟ್ ಸ್ಮೈಲ್ ಕೊಟ್ಟಿರುವ ಜಾನ್ವಿ ಅಂದಕ್ಕೆ ಪ್ಯಾನ್ಸ್ ಫಿದಾ ಆಗಿದ್ದಾರೆ.