ಮಳೆಗಾಲದಲ್ಲಿ ಹೀಗೆ ಮಾಡಿದರೆ ಕೂದಲು ಉದುರುವುದಿಲ್ಲ

ಕೂದಲ ಸಮಸ್ಯೆ

ಮಳೆಗಾಲ ತನ್ನೊಂದಿಗೆ ಅನೇಕ ಸಮಸ್ಯೆಗಳನ್ನು ಹೊತ್ತು ತರುತ್ತದೆ

ಕೂದಲಿಗೆ ಎಣ್ಣೆ

ಮಳೆಗಾಲದಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಮುಖ್ಯ. ಇದರಿಂದ ಕೂದಲು ಬೇರಿನಿಂದಲೇ ಬಲಗೊಳ್ಳುತ್ತದೆ.

ಎಣ್ಣೆ ಹಚ್ಚಿ ಮಸಾಜ್

ಮಳೆಗಾಲದಲ್ಲಿ ಕೂದಲು ಉದುರದಂತೆ ನೋಡಿಕೊಳ್ಳಬೇಕಾದರೆ ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಬೆಳಿಗ್ಗೆ ಕೂದಲಿಗೆ ಸ್ನಾನ ಮಾಡಬೇಕು.

ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳಿ.

ಮಳೆಗಾಲದಲ್ಲಿ ನೆತ್ತಿ ಒದ್ದೆಯಾಗಿದ್ದರೆ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಳೆ ನೀರಿನಿಂದ ಒದ್ದೆಯಾದರೆ ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳಿ.

ಬಾಚಣಿಕೆ

ಆರೋಗ್ಯಕರ ಕೂದಲಿಗಾಗಿ ನಾವು ಬಳಸುವ ಬಾಚಣಿಕೆ ಕೂಡಾ ಬಹಳ ಮುಖ್ಯ. ಕೂದಲು ಸರಿಯಾಗಿ ಒಣಗಿದ ನಂತರವೇ ಬಾಚಬೇಕು.

ಸರಿಯಾದ ಟವಲ್

ಕೂದಲು ಉದುರುವುದು ತಡೆಯಬೇಕಾದರೆ ಸರಿಯಾದ ಟವಲ್ ಬಳಸುವುದು ಕೂಡಾ ಮುಖ್ಯ.

ಮೈಕ್ರೋ ಟವಲ್

ಮಳೆಗಾಲದಲ್ಲಿ ಕೂದಲು ಉದುರುವುದನ್ನು ತಡೆಯಲು ಮೈಕ್ರೋ ಟವಲ್ ಅನ್ನು ಉಪಯೋಗಿಸಬೇಕು.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story