ಗೌನ್ನಲ್ಲಿ ಗೊಂಬೆಯಂತೆ ಕಂಗೊಳಿಸಿದ ʼಕಿಸ್‌ʼ ಬೆಡಗಿ ನಟಿ ಶ್ರೀಲೀಲಾ

ನಟಿ ಶ್ರೀಲೀಲಾ ಬಹುಭಾಷೆಯಲ್ಲಿ ಬೇಡಿಕೆ

ಗೌನ್‌ ತೊಟ್ಟು ಕ್ಯೂಟ್‌ ಫೋಟೊ ಶೂಟ್‌ ಮಾಡಿಸಿದ್ದಾರೆ

ಸ್ಯಾಂಡಲ್‌ನಲ್ಲಿ ಭರಾಟೆ ಬೆಡಗಿ ಶ್ರೀಲೀಲಾ ಟಾಲಿವುಡ್ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ.

ಟಾಪ್‌ ನಟಿಯರ ಸಾಲಿನಲ್ಲಿ ಶ್ರೀಲೀಲಾ ಕೂಡ ಒಬ್ಬರು

ಬೇಡಿಕೆಹೆಚ್ಚಾಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ

ಪುಷ್ಪಾ 2 ಚಿತ್ರಕ್ಕೆ ಶ್ರೀಲೀಲಾ ಡ್ಯಾನ್ಸ್‌ ಮೂಡಲಿದೆ ಎನ್ನಲಾಗಿದೆ

ಶ್ರೀಲೀಲಾ ಸಿನಿಮಾಗಳ ಜೊತೆ ಆಗಾಗ ಪೋಟೋ ಶೂಟ್‌ ಹಂಚಿಕೊಂಡಿದ್ದಾರೆ

VIEW ALL

Read Next Story