ಚಯಾಪಯ ಕ್ರಿಯೆ

ಕಾಳು ಮೆಣಸು ಅಥವಾ ಕರಿಮೆಣಸು ದೇಹದಲ್ಲಿ ಚಯಾಪಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ದಿವ್ಯೌಷಧ

ಸಾಂಬಾರ ಪದಾರ್ಥಗಳ ರಾಜನೆಂದು ಕರೆಯಲ್ಪಡುವ ಕರಿಮೆಣಸು ಒಂದು ದಿವ್ಯೌಷಧವಾಗಿದೆ.

ಕರಿಮೆಣಸಿನಲ್ಲಿ ಕ್ಯಾಲ್ಸಿಯಂ, ಪೋಟ್ಯಾಷಿಯಂ ಹಾಗೂ ಮೆಗ್ನಿಷಿಯಂ ಸೇರಿದಂತೆ ದೇಹಕ್ಕೆ ಅಗತ್ಯ ಖನಿಜಾಂಶಗಳಿವೆ.

ವಿಟಮಿನ್ A, C ಹಾಗೂ K

ಕರಿಮೆಣಸಿನ ಕಾಳುಗಳಲ್ಲಿ ವಿಟಮಿನ್ A, C ಹಾಗೂ K ಇದ್ದು, ಅತ್ಯಧಿಕ ಪ್ರಮಾಣದ ಖನಿಜಾಂಶಗಳಿವೆ.

ರೋಗ ನಿರೋಧಕ ಶಕ್ತಿ

ವಿಟಮಿನ್, ಖನಿಜಾಂಶಗಳಿಂದ ಕೂಡಿರುವ ಕರಿಮೆಣಸು ದೇಹಕ್ಕೆ ಅಗತ್ಯ ಪೋಷಕಾಂಶ ಹಾಗೂ ರೋಗ ನಿರೋಧಕ ಶಕ್ತಿ ನೀಡುತ್ತದೆ.

ಮೈಗ್ರೇನ್ ನಿಯಂತ್ರಣ

ಕರಿಮೆಣಸು ಬಳಕೆ ಮಾಡುವುದರಿಂದ ಮೈಗ್ರೇನ್ ನಿಯಂತ್ರಿಸಲು ಸಾಧ್ಯವಿದೆ.

ಅತಿಯಾದ ತಲೆನೋವು

ಅತಿಯಾದ ತಲೆನೋವಿನಿಂದ ಬಳಲುತ್ತಿರುವವರು ಕರಿಮೆಣಸಿನ ಕಾಳು ಸೇವನೆಯಿಂದ ಪರಿಹಾರ ಪಡೆಯಬಹುದು.

ಹಲವಾರು ಆರೋಗ್ಯಕರ ಪ್ರಯೋಜನ

ಕರಿಮೆಣಸಿನ ಕಾಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

VIEW ALL

Read Next Story