Malaika Arora: 50ರಲ್ಲೂ ಯುವ ನಾಯಕಿಯರಷ್ಟೇ ಗ್ಲಾಮರಸ್ ಈ ನಟಿ!
ಮಹಾರಾಷ್ಟ್ರದಲ್ಲಿ ಜನಿಸಿದ ಮಲೈಕಾ ಅರೋರಾ ಖಾನ್ ಬಾಲಿವುಡ್‌ನ ಅತ್ಯುತ್ತಮ ನಟಿ
ಅವರ ಮೊದಲ ಬಾಲಿವುಡ್ ಚಿತ್ರ ಮಣಿರತ್ನಂ ಅವರ ದಿಲ್ ಸೇ
ಮಲೈಕಾ ಅರೋರಾ ಸುಮಾರು 25 ವರ್ಷಗಳಿಂದ ಬಾಲಿವುಡ್ ಜಗತ್ತಿನಲ್ಲಿ ನಟಿಯಾಗಿದ್ದಾರೆ.
2010 ರಲ್ಲಿ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರದ ಮೂಲಕ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು.
ಈ ದಬಾಂಗ್ ಚಿತ್ರಕ್ಕಾಗಿ ಫಿಲ್ಮ್ ಬೇರ್ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು.
ಮೂರು ಚಿತ್ರಗಳನ್ನು ನಿರ್ಮಿಸಿದ ನಂತರ ಅವರು 2017 ರಲ್ಲಿ ತನ್ನ ಪತಿಗೆ ವಿಚ್ಛೇದನ ನೀಡಿದರು.
ಬಾಲಿವುಡ್ ಚಿತ್ರಗಳಲ್ಲಿ ನಿರಂತರವಾಗಿ ನಟಿಸುತ್ತಿರುವ ಮಲೈಕಾರ ಅವರಿಗೆ ಈಗ 50 ವರ್ಷ.