ನಟಿ ಮೌನಿರಾಯ್ ಬಿಟೌನ್ ಹಾಟ್ ನಟಿಯರಲ್ಲಿ ಒಬ್ಬರು.
ಮೌನಿ 'ನಾಗಿಣಿ' ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದರು.
ಕಿರುತೆರೆಯಲ್ಲಿ ಸದ್ಧು ಮಾಡಿದ್ದ ಮೌನಿ ರಾಯ್ ಈಗ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ.
ಅಭಿಷೇಕ್ ಬಚ್ಚನ್ 'ರನ್' ಚಿತ್ರದ ವಿಶೇಷ ಹಾಡಿನ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ತುಮ್ ಬಿನ್ 2 ಮತ್ತು ಗೋಲ್ಡ್ ಚಿತ್ರಗಳ ಜೊತೆಗೆ 'ಕೆಜಿಎಫ್'ನಲ್ಲಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.
ನಟಿ ಮೌನಿ ರಾಯ್ ಬ್ರಹ್ಮಾಸ್ತ್ರ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿ ಸಿನಿರಸಿಕರ ಮನಗೆದ್ದಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮೌನಿ, ಪ್ರತಿನಿತ್ಯ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ
ಸಧ್ಯ ಒಪನ್ ಶರ್ಟ್ ತೊಟ್ಟು ಸೌಂದರ್ಯ ಪ್ರದರ್ಶಿಸಿರುವ ನಟಿಯ ಲುಕ್ ಪ್ಯಾನ್ಸ್‌ಗೆ ಇಷ್ಟವಾಗಿದೆ.