Nabha Natesh: ಶಾರ್ಟ್ ಗೌನ್‌ನಲ್ಲಿ ಸ್ಮಾರ್ಟ್ ಬ್ಯೂಟಿ ನಭಾ... ಪೋಟೋಸ್ ವೈರಲ್
‘ವಜ್ರಕಾಯ’ ಚಿತ್ರದ ಮೂಲಕ ನಭಾ ನಟೇಶ್ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.
ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಯಿತು
ಆ ನಂತರ ಕನ್ನಡದ ‘ಲೀ’, ‘ಸಾಹೇಬ’ ಸಿನಿಮಾಗಳಲ್ಲಿ ನಟಿಸಿದ್ದರು
ಈ ಚಿತ್ರಗಳು ನಭಾ ನಟೇಶ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟವು.
ಸದ್ಯ ನಭಾ ನಟೇಶ್ ಕೈಯಲ್ಲಿ ಒಂದು ಸಿನಿಮಾ ಕೂಡ ಇಲ್ಲ
ಸಿನಿಮಾ ಅವಕಾಶಗಳಿಲ್ಲದೇ ನಟಿ ನಭಾ ಕಂಗಾಲಾಗಿದ್ದಾರೆ
ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಹಾಟ್ ಪೋಟೋಗಳ ಮೂಲಕ ಅಭಿಮಾನಿಗಳಿಗೆ ಟ್ರೀಟ್ ನೀಡುತ್ತಿರುತ್ತಾರೆ