ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ
ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದಾರೆ.
ಜೊತೆಗೆ ಈ ನಟಿ ಪುಟ್ಟಗೌರಿ ಸೀರಿಯಲ್‌ನಲ್ಲಿ ಹಿಮಾ ಪಾತ್ರದಲ್ಲಿ ನಟಿಸಿದ್ದಾರೆ.
ನಟಿ ಸೋಷಿಯಲ್ ಮಿಡಿಯಾದಲ್ಲಿ ಯವಾಗಲೂ ಸಕ್ರಿಯವಾಗಿರುತ್ತಾರೆ.
ಸಾಲು ಸಾಲು ಸಖತ್ ಪೋಟೋಗಳನ್ನು ಹರಿಬಿಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
ಈ ನಟಿ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ತಮ್ಮ ಕಿರುತೆರೆ ಜರ್ನಿಯನ್ನು ಪ್ರಾರಂಭಿಸಿದರು
ನಟಿ ಇದೀಗ ಬೋಲ್ಡ್ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.