ಡೈರೆಕ್ಟರ್ ರಿಷಭ್ ಶೆಟ್ಟಿ ಸಹ ಮಕ್ಕಳೊಂದಿಗಿನ ಕ್ಷಣವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕಿಚ್ಚ ಸುದೀಪ್‍ ಸಿನಿಮಾ ಮಾತ್ರವಲ್ಲ ನಿಜ ಜೀವನದಲ್ಲಿ ಹೀರೋ ಆಗಿರುವ ನಟ

ಉಪೇಂದ್ರರವರು ಸಿನಿಮಾದಲ್ಲಿ ಎಷ್ಟು ಒಳ್ಳೆ ನಟರೋ ನಿಜ ಜೀವನದಲ್ಲಿ ಪ್ರೀತಿಯ ಅಪ್ಪ ಎನಿಸಿಕೊಂಡಿರುವ ನಟ

ಶಿವರಾಜ್‌ ಕುಮಾರ್‌ ಬಗ್ಗೆ ಹೇಳಬೇಕಿಲ್ಲ ಅವರ ಮಕ್ಕಳೊಂದಿಗಿನ ಬಾಂಧವ್ಯವನ್ನು ಹಂಚಿಕೊಳ್ಳುತ್ತಿರುತ್ತಾರೆ

ತಂದೆಗೇ ತಕ್ಕ ಮಗಳು ಎನಿಸಿಕೊಂಡಿರುವ ನಟ ಪ್ರೇಮ್‌ ಮಗಳು

ಕರುನಾಡ ಮುತ್ತು ರತ್ನನಿಗೆ ಪುನೀತ್‌ ರಾಜ್‌ ಕುಮಾರ್‌ ಸಹ ಪ್ರೀತಿಯ ಅಪ್ಪ ಎನಿಸಿಕೊಂಡಿರುವ ಅಪ್ಪು

ಅಂಬರೀಶ್ ರವರ ಮುದ್ದು ಮಗ ಅಭಿಷೇಕ್ ಅಂಬರೀಶ್

ಕುಟುಂಬದೊಂದಿಗೆ ಕಾಲ ಕಲೆಯುವ ನಟ ಗೋಲ್ಡನ್ ಸ್ಟಾರ್ ಗಣೇಶ್

VIEW ALL

Read Next Story