ಬಟಾಣಿ ಯುಫೈಬರ್, ವಿಟಮಿನ್, ಪೊಟ್ಯಾಸಿಯಮ್, ತಾಮ್ರ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ
ಇದರಲ್ಲಿ ಫೈಬರ್ ಅಂಶ ತೂಕ ಇಳಿಕೆಗೆ ಸಹಕಾರಿ
ಹೊಟ್ಟೆ ನೋವು ನಿವಾರಣೆ ಮಾಡುತ್ತದೆ
ಬಟಾಣಿ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
ಕಣ್ಣಿನ ಆರೋಗ್ಯಕ್ಕೂ ಬಟಾಣಿ ಉಪಯುಕ್ತವಾಗಿದೆ
ಬಟಾಣಿ ಸಿಪ್ಪೆ ಸೇವನೆ ಮೆದುಳಿನ ಆರೋಗ್ಯದ ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ
ಭಜಿ, ಚಟ್ನಿ, ಪಕೋಡ ಇತ್ಯಾದಿಗಳನ್ನು ಮಾಡಬಹುದು.
ಬಟಾಣಿ ಸಿಪ್ಪೆಯನ್ನು ಬಳಸಿಕೊಂಡು ರುಚಿಕರವಾದ ಸಾರು ತಯಾರಿಸಬಹುದು