Nidhi Aggarwal: ನಿಧಿ ಹಾಟ್‌ ಲುಕ್‌ಗೆ ಪಡ್ಡೆಹುಡುಗರ ಕ್ಲೀನ್‌ ಬೋಲ್ಡ್‌!


ನಿಧಿ ಅಗರ್ವಾಲ್ ಕೈಯಲ್ಲಿ ಎರಡು ದೊಡ್ಡ ಪ್ರಾಜೆಕ್ಟ್‌ಗಳಿವೆ


ಹರಿಹರ ವೀರಮಲ್ಲು ಚಿತ್ರದಲ್ಲಿ ಪವನ್ ಕಲ್ಯಾಣ್ ಗೆ ಜೋಡಿಯಾಗಿ ನಿಧಿ ಅಗರ್ವಾಲ್ ನಟಿಸುತ್ತಿದ್ದಾರೆ.


ಸದ್ಯ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.


ಈ ಸಿನಿಮಾ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ


ಇವೆರಡರಲ್ಲಿ ಯಾವುದಾದರೂ ಒಂದು ಚಿತ್ರ ತನಗೆ ಬ್ರೇಕ್ ನೀಡಲಿದೆ ಎಂಬ ವಿಶ್ವಾಸದಲ್ಲಿ ನಿಧಿ ಅಗರ್ವಾಲ್ ಇದ್ದಾರೆ


ನಿಧಿ ಅಗರ್ವಾಲ್ 2017 ರಲ್ಲಿ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು


ನಿಧಿ ಅಗರ್ವಾಲ್ ಅವರ ವೃತ್ತಿಜೀವನದಲ್ಲಿ ಸ್ಮಾರ್ಟ್ ಶಂಕರ್ ಮಾತ್ರ ಹಿಟ್ ಚಿತ್ರವಾಗಿದೆ.

VIEW ALL

Read Next Story