ನೋರಾ ಫತೇಹಿ

ನೋರಾ ಫತೇಹಿ ಸೌಂದರ್ಯದ ರಸದೌತಣ ಉಣಬಡಿಸಿದ್ದಾರೆ.

Chetana Devarmani
Jun 25,2023

ನೋರಾ ಫತೇಹಿ

ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

ನೋರಾ ಫತೇಹಿ

ಇತ್ತೀಚೆಗೆ ಅವರು ಕಪ್ಪು ಟ್ರೆಂಡಿ ಉಡುಗೆಯಲ್ಲಿ ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನೋರಾ ಫತೇಹಿ

ನೋರಾ ಫತೇಹಿ ಅಭಿನಯದ ʻಸೆಕ್ಸಿ ಇನ್ ಮೈ ಡ್ರೆಸ್ʼ ಆಲ್ಬಂ ಶುಕ್ರವಾರ ಬಿಡುಗಡೆಯಾಗಿದೆ.

ನೋರಾ ಫತೇಹಿ

ಈ ಆಲ್ಬಂನ ಪ್ರಚಾರದ ಭಾಗವಾಗಿ ಈ ಸುಂದರಿ ಬೋಲ್ಡ್ ಫೋಟೋ ಶೂಟ್‌ ಮಾಡಿಸಿದ್ದಾರೆ.

ನೋರಾ ಫತೇಹಿ

ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ನೋರಾ ಫತೇಹಿ

ʻಸೆಕ್ಸಿ ಇನ್ ಮೈ ಡ್ರೆಸ್ʼ ಆಲ್ಬಂ ಅನ್ನು ನೋರಾ ಫತೇಹಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

ನೋರಾ ಫತೇಹಿ

ಇಂಡೋ-ಕೆನಡಾದ ನಟಿ ಮತ್ತು ಗಾಯಕಿ ನೋರಾ ಫತೇಹಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

VIEW ALL

Read Next Story