ನಿಕ್ ಮತ್ತು ಮಾಲ್ಟಿ ಜೊತೆ ಪ್ರಿಯಾಂಕಾ ಟ್ರಿಪ್‌..! ಫೋಟೋಸ್‌ ಇಲ್ಲಿವೆ

Published by: Krishna N K | Jan 07, 2024

Priyanaka Chopra family

ದೇಸಿ ಗರ್ಲ್‌ ಪ್ರಿಯಾಂಕಾ 2023 - 2023 ರ ನೋಟದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Published by: Krishna N K | Jan 07, 2024

Priyanaka Chopra daughter

ಫೋಟೋಗಳನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದು, ಮಾಲ್ಟಿ ಮೇರಿ ಮುದ್ದಾಗಿ ಕಾಣುತ್ತಿದ್ದಾಳೆ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

Published by: Krishna N K | Jan 07, 2024

Priyanaka Chopra unseen pics

ಪ್ರಿಯಾಂಕಾ 2023 ರಲ್ಲಿ ವಿಶೇಷ ಕ್ಷಣಗಳು ಅಂತ ಕೆಲವು ಗಂಟೆಗಳ ಹಿಂದೆ 10 ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

Published by: Krishna N K | Jan 07, 2024

Maltie Marie Jonas

ಫೋಟೋಗಳಲ್ಲಿ ಮಾಲ್ಟಿ ಮೇರಿ ಮತ್ತು ಪ್ರಿಯಾಂಕಾ ಚೋಪ್ರಾ ಹಾಗೂ ನಿಕಿ ಜೋನಾಸ್‌ ವಿಶೇಷ ಕ್ಷಣಗಳನ್ನು ಸಹ ಕಾಣಬಹುದು.

Published by: Krishna N K | Jan 07, 2024

Priyanaka Chopra family

ಈ ಎಲ್ಲಾ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Published by: Krishna N K | Jan 07, 2024

Priyanaka Chopra insta

ಈ ಪೋಸ್ಟ್‌ಗೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ನಟಿ ಬಿಪಾಶಾ ಬಸು ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

Published by: Krishna N K | Jan 07, 2024

Priyanaka Chopra fans

ನಿಕ್‌ ಮತ್ತು ಪ್ರಿಯಾಂಕಾ ಅಭಿಮಾನಿಗಳು ಸಹ ಕಾಮೆಂಟ್‌ ಮಾಡುತ್ತಿದ್ದು, ಕ್ಯೂಟ್‌ ಫ್ಯಾಮಿಲಿ ಅಂತ ಹೊಗಳುತ್ತಿದ್ದಾರೆ.

Published by: Krishna N K | Jan 07, 2024

VIEW ALL

Read Next Story