actor Darshan

ನಟ ದರ್ಶನ್‌ ಹುಲಿ ಉಗುರಿನ ಪ್ರಕರಣದಲ್ಲಿ ಸಿಲುಕಿದ್ದಾರೆ. ಹುಲಿ ಉಗುರಿನ ಪೆಂಡೆಂಟ್‌ ಧರಿಸಿರುವ ಡಿಬಾಸ್‌ ಫೋಟೋ ವೈರಲ್‌ ಆಗಿದೆ.

Krishna N K
Oct 25,2023

Shivarajkumar

ಹ್ಯಾಟ್ರೀಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಹುಲಿ ಉಗುರಿನ ಲಾಕೆಟ್‌ ಧರಿಸಿರುವ ಫೋಟೋ ವೈರಲ್‌ ಆಗಿದೆ. ಶಿವಣ್ಣನಿಗೂ ಸಂಕಷ್ಟ ಪ್ರಾರಂಭವಾಗಿದೆ.

Jaggesh

ನಟ ಜಗ್ಗೇಶ್‌ ಸ್ವತಃ ತಾವು ನೈಜ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

Nikhil Kumaraswamy

ನಟ ನಿಖಿಲ್‌ ಕುಮಾರಸ್ವಾಮಿ ತಮ್ಮ ಮದುವೆ ದಿನ ಹುಲಿ ಉಗುರಿನ ಲಾಕೆಟ್‌ ಧರಿಸಿದ್ದ ಫೋಟೋಗಳು ವೈರಲ್‌ ಆಗಿವೆ. ಆದ್ರೆ ಅದು ನಕಲಿ ಎಂದು ಅವರೇ ಹೇಳಿಕೊಂಡಿದ್ದಾರೆ.

Rock line Venkatesh

ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ಹುಲಿ ಉಗುರಿನ ಪೆಂಡೆಂಟ್‌ ಧರಿಸಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ತನಿಖೆಗೆ ಒತ್ತಾಯಿಸಲಾಗಿದೆ.

Yash

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೂ ಸಹ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ಯಶ್‌ ಟೈಗರ್‌ ನೈಲ್‌ ಲಾಕೆಟ್‌ ಧರಿಸಿರುವ ಫೋಟೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.

VIEW ALL

Read Next Story