Shraddha Das: ಅಬಬ್ಬಾ.. ಶ್ರದ್ಧಾ ಎಷ್ಟೊಂದು ಹಾಟ್‌..! ಪೋಟೋಸ್‌ ವೈರಲ್

Savita M B
Feb 29,2024


ನಟಿ ಶ್ರದ್ಧಾ ದಾಸ್‌ ಕನ್ನಡದಲ್ಲಿ ಒಂದೆರಡು ಸಿನಿಮಾಗಳನ್ನು ಮಾತ್ರ ಮಾಡಿದ್ದರೂ ಕನ್ನಡಿಗರಿಗೆ ತುಂಬ ಹತ್ತಿರ ಈಕೆ


ಸಿನಿಮಾಳ ಅವಕಾಶವಿಲ್ಲದಿದ್ದರೂ ಸೋಷಿಯಲ್‌ ಮಿಡಿಯಾದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ


ನಟಿ ಶ್ರದ್ದಾ ದಾಸ್‌ ಆಗ್ಗಾಗ್ಗೆ ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತಾ ಸುದ್ದಿಯಲ್ಲಿರುತ್ತಾರೆ


ಇತ್ತೀಚೆಗೆ ನಟಿ ಖ್ಯಾತ ಉದ್ಯಮಿಯೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿತ್ತು


ಡೇಟಿಂಗ್‌ ವದಂತಿಗೆ ಸಂಬಂಧಿಸಿದಂತೆ ಶ್ರದ್ದಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ


ಸಿನಿಮಾ ಅವಕಾಶಗಳಿಗಾಗಿ ನಟಿ ಕಾಯುತ್ತಿದ್ದಾರೆ


ಒಂದೇ ಒಂದು ಸಿನಿಮಾ ಅವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿದ್ದಾರೆ ಶ್ರದ್ದಾ

VIEW ALL

Read Next Story