Sobhita Dhulipala

ಭಾರತೀಯ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಶೋಭಿತಾ ಧೂಳಿಪಾಲ ಕೂಡ ಒಬ್ಬರು. ತಮ್ಮ ಅದ್ಭುತ ನಟನೆಯ ಮೂಲಕ ಸಿನಿ ಪ್ರೇಕ್ಷಕರ ಗಮನಸೆಳೆದಿದ್ದಾಳೆ

Krishna N K
Oct 21,2023

Raman Raghav 2.0

ʼರಮಣ್ ರಾಘವ್ 2.0ʼ ಎಂಬ ಥ್ರಿಲ್ಲರ್ ಸಿನಿಮಾದ ಮೂಲಕ ಶೋಭಿತಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ.

Sobhita Dhulipala pics

ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಶೋಭಿತಾ ಆಗಾಗ ಫೋಟೋಶೂಟ್‌ ಮೂಲಕ ಸದ್ದು ಮಾಡುತ್ತಿರುತ್ತಾರೆ.

Sobhita in saree

ಸಧ್ಯ ನೀಲಿ ಸೀರೆಯುಟ್ಟ ಸುಂದರಿಯ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕಿಯೇಟ್‌ ಮಾಡುತ್ತಿವೆ.

Made in Heaven

ಶೋಭಿತಾ ಅವರ ಮೇಡ್ ಇನ್ ಹೆವನ್ (2019, 2023) ಅಮೆಜಾನ್ ವೆಬ್ ಸರಣಿ ಓಟಿಟಿ ಪ್ರೇಕ್ಷಕರ ಗಮನ ಸೆಳೆದಿತ್ತು.

Miss Femina 2023

ಶೋಭಿತಾ ಧೂಳಿಪಾಲ ಅವರು 2013 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Ponniyin Selvan movie

ಮಣಿರತ್ನಂ ನಿರ್ದೇಶನದ ಅದ್ಭುತ ಸಿನಿಮಾ ʼಪೊನ್ನಿಯಿನ್ ಸೆಲ್ವನ್‌ʼನಲ್ಲಿಯೂ ಶೋಭಿತಾ ನಟಿಸಿದ್ದಾರೆ.

Sobhita age

ಮೇ 31 1992 ರಂದು ಆಂಧ್ರ ಪ್ರದೇಶದ ತೆನಾಲಿಯಲ್ಲಿ ಈ ತೆಲುಗು ಪಿಲ್ಲಾ ಶೋಭಿತಾ ಜನಿಸಿದರು.

Actress sobhita dhulipala

ನಟನೆಯಷ್ಟೇ ಅಲ್ಲದೆ ಭರತನಾಟ್ಯ ಮತ್ತು ಕೂಚಿಪೂಡಿ ನೃತ್ಯದಲ್ಲೂ ಸಹ ಶೋಭಿತಾ ಪ್ರಾವಿಣ್ಯತೆ ಹೊಂದಿದ್ದಾರೆ.

VIEW ALL

Read Next Story