ಸೋನು ನಿಗಮ್‌ ಹಾಗೂ ಶ್ರೇಯಾ ಘೋಷಾಲ್‌ ಬೆಸ್ಟ್‌ ಡುಯೆಟ್‌ ಸಾಂಗ್‌ಗಳಿವು..!

Published by: Savita M B | Jul 08, 2023

ಗಾಳಿಯೇ

ಸಂಚಾರಿ ಚಿತ್ರದ ಈ ಹಾಡು ಇಂದಿಗೂ ಎಲ್ಲರ ಮನದಲ್ಲಿದೆ

Published by: Savita M B | Jul 08, 2023

ನಿನ್ನ ನೋಡಲೆಂತೋ

ಕಿಚ್ಚ ಸುದೀಪ್‌ ಹಾಗೂ ರಮ್ಯ ನಟನೆಯ ಮುಸ್ಸಂಜೆ ಮಾತು ಚಿತ್ರದಲ್ಲಿನ ಈ ಸಾಂಗ್‌ ಎಲ್ಲರಿಗೂ ಫೇವರೆಟ್‌.

Published by: Savita M B | Jul 08, 2023

ಮಾತು ನನ್ನವಳು

ಗಜ ಚಿತ್ರದಲ್ಲಿನ ಈ ಗೀತೆ ನಾಗೇಂದ್ರ ಹರಿಪ್ರಸಾದ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದು, ಈ ಸಂಗೀತ ಜೋಡಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತು.

Published by: Savita M B | Jul 08, 2023

ಮಳೆ ನಿಂತು ಹೋದ ಮೇಲೆ

2007 ರಲ್ಲಿ ತೆರೆಕಂಡ ಪುನೀತ್‌ ರಾಜಕುಮಾರ್‌ ಅಭಿನಯದ ಮಿಲನ ಚಿತ್ರದ ಸಾಂಗ್‌ ಇದು.

Published by: Savita M B | Jul 08, 2023

ಅದೇ ಭೂಮಿ ಅದೇ ಭಾನು

2007ರಲ್ಲಿ ರಿಲೀಸ್‌ ಆಗಿದ್ದ ಈ ಬಂಧನ ಸಿನಿಮಾದ ಅದೇ ಭೂಮಿ ಅದೇ ಭಾನು ಗೀತೆ ಸೋನು ಹಾಗೂ ಶ್ರೇಯಾ ಧ್ವನಿಯಲ್ಲಿ ಮೂಡಿಬಂದಿತ್ತು.

Published by: Savita M B | Jul 08, 2023

ಓ ಗುಣವಂತ

2006 ರಲ್ಲಿ ತೆರೆಕಂಡ ʼಜೊತೆ ಜೊತೆಯಲಿʼ ಚಿತ್ರದ ಓ ಗುಣವಂಗತ ಗೀತೆ ಇಂದಿಗೂ ಸಖತ್‌ ಹಿಟ್‌ ಮತ್ತೆ ಎಲ್ಲರ ಫೇವರೆಟ್.‌

Published by: Savita M B | Jul 08, 2023

VIEW ALL

Read Next Story