ದಿನಕ್ಕೊಂದು ಗ್ರೀನ್‌ ಆ್ಯಪಲ್ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು

Zee Kannada News Desk
Jul 08,2023


ಹಸಿರು ಸೇಬು ತಿನ್ನುವುದರಿಂದ ದೇಹಕ್ಕೆ ಶಕ್ತಿ ಒದಗಿಸಲು ಸಹಕರಿಸುತ್ತದೆ


ಗ್ರೀನ್‌ ಗ್ರೀನ್‌ ಆ್ಯಪಲ್ ಅಂಶವು ತೂಕ ಇಳಿಸಲು ಸಹಕಾರಿಯಾಗಿದೆ


ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ


ಹಸಿರು ಸೇಬಿನಲ್ಲಿ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿದ್ದು ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ


ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳನ್ನು ಬಲ ಪಡಿಸುತ್ತದೆ


ನಿಯಮಿತ್ತವಾಗಿ ಗ್ರೀನ್‌ ಆ್ಯಪಲ್ ಸೇವನೆಯಿಂದ ಸಂಧಿವಾತ ನಿವಾರಿಸುತ್ತದೆ


ಕರುಳಿನ ಆರೋಗ್ಯ ವೃದ್ದಿಸಲು ಸಹಕಾರಿಯಾಗಿದೆ

VIEW ALL

Read Next Story