Pooja Hegde: ಸೀರೆಯಲ್ಲಿ ವಧುವಿನಂತೆ ಮಿಂಚುತ್ತಿರುವ ಕರಾವಳಿ ಸುಂದರಿ.. ಪೋಟೋಸ್‌ ವೈರಲ್‌!

Published by: Savita M B | Feb 18, 2024

ಪೂಜಾ ಹೆಗ್ಡೆಯ ಕ್ಯೂಟ್ ಮತ್ತು ಹಾಟ್ ಬ್ಯೂಟಿ ಹುಡುಗರ ನಿದ್ದೆಗೆಡಿಸುತ್ತದೆ.

Published by: Savita M B | Feb 18, 2024

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪೂಜಾ ಹೆಗ್ಡೆ ಆಗಾಗ ಗ್ಲಾಮರಸ್ ಫೋಟೋ ಶೂಟ್ ಮಾಡುತ್ತಾರೆ.

Published by: Savita M B | Feb 18, 2024

ಸೌತ್‌ನಲ್ಲಿ ಕಾಣಿಸಿಕೊಳ್ಳದ ಪೂಜಾ ಸದ್ಯ ಬಾಲಿವುಡ್ ಪ್ರವೇಶಿಸುವ ಪ್ರಯತ್ನದಲ್ಲಿದ್ದಾರೆ.

Published by: Savita M B | Feb 18, 2024

ಪೂಜಾ ಹೆಗಡೆ ಕೊನೆಯದಾಗಿ ಸಲ್ಮಾನ್ ಖಾನ್ ಅಭಿನಯದ ಕಿಸಿಕಿ ಭಾಯ್ ಕಿಸಿಕಿ ಜಾನ್ ಚಿತ್ರದಲ್ಲಿ ನಟಿಸಿದ್ದರು

Published by: Savita M B | Feb 18, 2024

ಸದ್ಯ ಪೂಜಾ ಹೆಗ್ಡೆ ಕೈಯಲ್ಲಿ ಯಾವುದೇ ತೆಲುಗು ಚಿತ್ರಗಳಿಲ್ಲ.

Published by: Savita M B | Feb 18, 2024

ಇತ್ತೀಚೆಗೆ ಪೂಜಾ ಹೆಗ್ಡೆ ಹಳದಿ ಸೀರೆಯಲ್ಲಿ ಗೊಂಬೆಯಂತೆ ಮಿಂಚುತ್ತಿದ್ದಾರೆ

Published by: Savita M B | Feb 18, 2024

ಪೂಜಾ ಹೆಗ್ಡೆ ಸೀರೆ ಮತ್ತು ಆಭರಣದಲ್ಲಿ ವಧುವಿನಂತೆ ಕಾಣುತ್ತಿದ್ದಾರೆ.

Published by: Savita M B | Feb 18, 2024

VIEW ALL

Read Next Story