Tamannaah Bhatia

ಕೃಷ್ಣ ಜನ್ಮಾಷ್ಟಮಿಗೂ ಮೊದಲು ಬಹುಭಾಷಾ ನಟಿ ತಮನ್ನಾ ಭಾಟಿಯಾ ರಾಧಾ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.. ರಾಧೆಯ ಲುಕ್‌ನಲ್ಲಿ ಮಿಲ್ಕಿ ಬ್ಯೂಟಿ ಫೊಟೋಶೂಟ್‌ ಮಾಡಿಸಿದ್ದಾರೆ..

Stree 2

ತಮನ್ನಾ ಭಾಟಿಯಾ ಸೌತ್ ಸಿನಿಮಾಗಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಫೇಮಸ್. ಇತ್ತೀಚೆಗಷ್ಟೇ ಸ್ತ್ರೀ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

Stree 2 box office collection

ಸ್ತ್ರೀ 2 ವಿಶ್ವಾದ್ಯಂತ ಕೇವಲ 6 ದಿನಗಳಲ್ಲಿ 400 ಕೋಟಿ ರೂ. ಗಳಿಕೆ ಕಂಡಿದೆ. ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು.

Tamannaah as Radhe

ಸಧ್ಯ ಈ ಸೌತ್ ನಟಿ ರಾಧೆಯಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಫೊಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..

Krishna Janmashtami 2024

ಕೃಷ್ಣ ಜನ್ಮಾಷ್ಟಮಿಗೂ ಮೊದಲು ನಟಿ ಕೃಷ್ಣೆಯ ಮನದರಸಿ ರಾಧೆಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳಲ್ಲಿ ತಮನ್ನಾ ಶ್ರೀ ಕೃಷ್ಣನ ಭಕ್ತಿಯಲ್ಲಿ ಮುಳುಗಿದ್ದಾರೆ.

Tamannaah Bhatia instagram

ತಮನ್ನಾ ಭಾಟಿಯಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ನಟಿ ರಾಧೆಯಾಗಿ ದ್ಭುತವಾಗಿ ಕಾಣುತ್ತಿದ್ದಾರೆ.

Designer Torani

ಹೆಸರಾಂತ ವಿನ್ಯಾಸಕಿ ತೌರಾನಿ ಜನ್ಮಾಷ್ಟಮಿಗೂ ಮೊದಲು ರಾಧಾ-ಕೃಷ್ಣರ ಈ ಚಿತ್ರ ಕಥಾ ರೂಪಕವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Tamannaah Radha look

ತಮನ್ನಾ ಆಧುನಿಕ ರಾಧೆಯಾಗಿ ಕಾಡಿನಲ್ಲಿ ಕೃಷ್ಣನ ಜೊತೆಗೆ ಇರುವ ದೃಶ್ಯಗಳನ್ನು ಫೋಟೋದಲ್ಲಿ ನೋಡಬಹುದು. ಸಧ್ಯ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..

Krishna Janmashtami 2024

ಸೋಮವಾರ (ಆಗಸ್ಟ್ 26) ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಅದಕ್ಕೂ ಮುನ್ನ ತಮನ್ನಾ ರಾಧೆಯಂತೆ ಕಾಣಿಸಿಕೊಂಡಿದ್ದು, ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ..

Tamannaah

ತಮನ್ನಾ ಭಾಟಿಯಾ ರಾಧೆಯ ಅವತಾರ ನೋಡಿ.. ಆಧುನಿಕ ರಾಧಾಳಂತೆ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

VIEW ALL

Read Next Story