ಅಂಬಾನಿ ಮದುವೆಯಲ್ಲಿ ತನ್ನ ಅಂದದಿಂದ ಎಲ್ಲರ ಕಣ್ಣು ಕುಕ್ಕಿದ ತಮನ್ನಾ ಭಾಟಿಯಾ...

Zee Kannada News Desk
Jul 16,2024


ಅಂಬಾನಿ ಮದುವೆಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಸಾಂಪ್ರದಾಯಿಕ ಉಡುಗೆಯಲ್ಲಿ ಮುದ್ದಾಗಿ ಕಾಣುತ್ತಿದ್ದರು.

ಸೀಳು ಚಿನ್ನದಂತಹ ಹೊಳಪು

ತಮನ್ನಾ ಅವರ ಸೀಳು ಚಿನ್ನಕ್ಕಿಂತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದರು.

ಕಪ್ಪು ಬಣ್ಣದ ಲೆಹೆಂಗಾ

ಕಪ್ಪು ಬಣ್ಣದ ಲೆಹೆಂಗಾ ಧರಿಸಿ ತಮನ್ನಾ ಬಾಟಿಯಾ ಸಿಂಪಲ್‌ ಲುಕ್‌ನಂದಿಗೆ ಎಲ್ಲರ ಕಣ್ಮನ ಸೆಳೆದರು.

ಸಿಂಪಲ್‌ ಲುಕ್‌

ಸಿಂಪಲ್‌ ಲುಕ್‌ನೊಂದಿಗೆ ಬೈತಲೆಬೊಟ್ಟು, ಕೈ ಬಳೆ, ಕಿವಿ ಓಲೆ ಧರಿಸಿ ಸಾಂಪ್ರದಾಯಿಕವಾಗಿ ಕಂಡರು.

ಫೊಟೊಶೂಟ್‌

ಅನಂತ್‌ ಅಂಬಾನಿ ಮದುವೆಗೆ ತಮನ್ನಾ ಧರಿಸಿದ ಉಡುಪಿನೊಂದಿಗೆ ಫೊಟೊಶೂಟ್‌ ಮಾಡಿಸಿಕೊಂಡಿದ್ದು ಈ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.

ಇನ್ಸ್ಟಾಗ್ರಾಂ ಖಾತೆ

ತಮನ್ನಾ ಭಾಟಿಯಾ ಈ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗ್ಲಾಮರ್ ಶೋ

ಇತ್ತೀಚಿನ ಅನಂತ್ ಅಂಬಾನಿ ರಾಧಿಕ್ ಮರ್ಚೆಂಟ್ ಮದುವೆಯಲ್ಲಿ ತಮನ್ನಾ ಅವರ ಗ್ಲಾಮರ್ ಶೋ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ನಿದ್ದೆ ಕದಡಿದೆ.

VIEW ALL

Read Next Story