ಒಣಗಿದ ಅಂಜೂರ ಇತರ ಹಣ್ಣುಗಳಿಗಿಂತ ಹೆಚ್ಚಿನ ಕ್ಯಾಲ್ಶಿಯಂ ಹೊಂದಿರುತ್ತದೆ.
ಬಾದಾಮಿ ಕ್ಯಾಲ್ಶಿಯಂ ಕ ಮತ್ತು ಆರೋಗ್ಯಕರ ಕೊಬ್ಬಿನ ಮೂಲವಾಗಿದೆ.
ಹಾಲು, ಮೊಸರು, ಚೀಸ್ ಕ್ಯಾಲ್ಶಿಯಂ ನ ಸಮೃದ್ದ ಮೂಲವಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಶಿಯಂ ಹೊಂದಿರುವ ಧಾನ್ಯ .
ಕಿತ್ತಳೆಯನ್ನು ಹಾಗೆಯೇ ತಿನ್ನಬಹುದು ಅಥವಾ ಅದರ ರಸವನ್ನು ಸೇವಿಸಬಹುದು. ಇದು ದೈನಂದಿನ ಅಗತ್ಯದ ಕ್ಯಾಲ್ಶಿಯಂ ಅನ್ನು ದೇಹಕ್ಕೆ ಪೂರೈಸುತ್ತದೆ.
ಬಿಳಿ ಬೀನ್ಸ್ ನಂಥಹ ದ್ವಿದಳ ಧಾನ್ಯಗಳು ಕ್ಯಾಲ್ಶಿಯಂ ಸೇರಿದಂತೆ ದೇಹಕ್ಕೆ ಅಗತ್ಯ ಪೋಷಕಾಂಶ ನೀಡುತ್ತದೆ.
ಪಾಲಕ್ , ಎಲೆಕೋಸು ಇವು ಕ್ಯಾಲ್ಶಿಯಂನ ಸಮೃದ್ದ ಮೂಲವಾಗಿದೆ. ಮಾತ್ರವಲ್ಲ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ.
ಚೀಯಾ ಸೀಡ್ ಪೊಟಾಷಿಯಂ ಮತ್ತು ಕ್ಯಾಲ್ಶಿಯಂ ಅನ್ನು ದೇಹಕ್ಕೆ ಒದಗಿಸುತ್ತವೆ.
ಮೀನು ಕ್ಯಾಲ್ಶಿಯಂನ ಉತ್ತಮ ಮೂಲವಾಗಿದೆ. ಇದು ಮೂಳೆಗಳನ್ನು ಸದೃಢಗೊಳಿಸುತ್ತದೆ.
ಬ್ರೋಕೊಲಿ ಮೂಳೆಗಳ ರಚನೆಗೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ.