ಬೆಳ್ಳುಳ್ಳಿ ಅಡುಗೆ ಮನೆಯ ಪ್ರಮುಖ ಪದಾರ್ಥ. ಇದು ಅಡುಗೆಯ ರುಚಿ ಮತ್ತು ಘಮವನ್ನು ಹೆಚ್ಚಿಸುತ್ತದೆ.
ಹುರಿದ ಬೆಳ್ಳುಳ್ಳಿಯನ್ನು ಸೇವಿಸಿದರೆ ಬಹಳಷ್ಟು ಆರೋಗ್ಯ ಪ್ರಯೋಜನಗಳಾಗುವುದು.
ಹೊಟ್ಟೆಯ ಕ್ಯಾನ್ಸರ್, ಕೊಲೆನ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ೬ ಮತ್ತು ರಂಜಕವಿದೆ.
ಟೆಸ್ಟೋಸ್ಟೇರಾನ್ ಹಾರ್ಮೋನ್ ಹೆಚ್ಚಿಸುವ ಗುಣ ಲಕ್ಷಣಗಳು ಬೆಳ್ಳುಳ್ಳಿಯಲ್ಲಿ ಕಂಡು ಬರುತ್ತದೆ.ಇದು ಪುರುಷರಿಗೆ ಪ್ರಯೋಜನಕಾರಿಯಾಗಿದೆ.
ದೈಹಿಕ ದೌರ್ಬಲ್ಯ ಹೋಗಲಾಡಿಸಿ ದೇಹಕ್ಕೆ ಶಕ್ತಿ ತುಂಬುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ