ಕಿವಿ ಹಣ್ಣನ್ನು ತಿನ್ನೋದ್ರಿಂದ ಇಷ್ಟೇಲ್ಲಾ ಲಾಭಗಳಿವೆಯಾ?
ಕಿವಿ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ವಿಶೇಷವಾಗಿ ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣಾಂಶವಿದೆ.
ಕಿವಿ ಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
ವಿ ಹಣ್ಣಿನಲ್ಲಿ ಎಲೆಕ್ಟ್ರೋಲೈಟ್-ಬ್ಯಾಲೆನ್ಸಿಂಗ್ ಪೊಟ್ಯಾಸಿಯಮ್ ಇದೆ.
ಡೆಂಗ್ಯೂ ರೋಗಿಗಳಿಗೆ ಕಿವಿ ಹಣ್ಣು ಉತ್ತಮ
ಹಲವಾರು ಹಣ್ಣುಗಳು ದೇಹಕ್ಕೆ ಬೇಕಾದ ಅಗತ್ಯ ಅಂಶಗಳನ್ನು ಹೆಚ್ಚಾಗಿಯೇ ಒಳಗೊಂಡಿರುತ್ತವೆ
ಆರೋಗ್ಯಕ್ಕೆ ಬೇಕಾದ ಮುಖ್ಯ ಹಣ್ಣುಗಳಲ್ಲಿ ಕಿವಿ ಕೂಡ ಒಂದು
ಈ ಕಿವಿ ಹಣ್ಣು ಸ್ವಲ್ಪ ಕಾಸ್ಟ್ಲೀ ಆದರೂ, ಆರೋಗ್ಯಕ್ಕೆ ಬಹಳ ಒಳ್ಳೆಯದು