ಮಲಗುವ ಮುನ್ನ ಒಂದು ಲೋಟ ಜೀರಿಗೆ ನೀರು ಕುಡಿಯುವ ಪ್ರಯೋಜನ

ನೋವು ನಿವಾರಣೆ

ಮಾಂಸ ಖಂಡಗಳಲ್ಲಿ ಕಾಣಿಸಿಕೊಳ್ಳುವ ನೋವಿನ ನಿವಾರಣೆಗೆ ಜೀರಿಗೆ ನೀರು ಸಹಾಕಾರಿ.

ಜುಮ್ಮೆನ್ನುವ ಅನುಭವ

ಕೈ ಮತ್ತು ಕಾಲುಗಳಲ್ಲಿ ಕಾಣಿಸಿಕೊಳ್ಳುವ ಜುಮ್ಮೆನ್ನುವ ಅಥವಾ ಇರುವೆ ಹರಡುವ ರೀತಿಯ ಅನುಭವವನ್ನು ಹೋಗಲಾಡಿಸುತ್ತದೆ.

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯವನ್ನು ವೃದ್ದಿಸಲು ಜೀರಿಗೆ ನೀರು ಹೆಚ್ಚು ಸಹಾಯಕ.

ರಕ್ತ ಸಂಚಾರ ಸುಗಮ

ಜೀರಿಗೆ ನೀರು ಕುಡಿಯುವುದರಿನದ ರಕ್ತ ಸಂಚಾರ ಸುಗಮವಾಗುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ.

ರೋಗನಿರೋಧಕ ಶಕ್ತಿ

ರಾತ್ರಿ ಮಲಗುವ ಮುನ್ನ ಜೀರಿಗೆ ನೀರು ಕುಡಿಯುವುದರಿಂದ ದುರ್ಬಲ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ರಕ್ತ ಸಂಚಾರ ಸುಗಮ

ಜೀರಿಗೆ ನೀರು ರಕ್ತ ಸಂಚಾರ ಸುಗಮವಾಗಿಸುತ್ತದೆ. ಹೀಗಾಗಿ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ.

ಚಯಾಪಚಯ ಸುಧಾರಣೆ

ಚಯಾಪಚಯ ಸುಧಾರಿಸುತದೆ. ಇದರಿಂದ ಉದರದ ಅರೋಗ್ಯ ಉತ್ತಮವಾಗಿರುತ್ತದೆ.

ಜೀರ್ಣಕಾರಿ

ಜೀರ್ಣಕಾರಿ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ

ತೂಕ ನಷ್ಟ

ರಾತ್ರಿ ಜೀರಿಗೆ ನೀರು ಕುಡಿಯುವುದರಿಒಂದ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ.

VIEW ALL

Read Next Story