ತ್ವಚೆಯ ಕಾಂತಿ ಹೆಚ್ಚಿಸಲು ಕಾಫಿ ಪುಡಿಯನ್ನು ಹೀಗೆ ಬಳಸಿ

Ranjitha R K
May 28,2024

ಟ್ಯಾನಿಂಗ್ ನಿವಾರಣೆ

ಮುಖದ ಮೇಲಿನ ಟ್ಯಾನಿಂಗ್ ಹೋಗಲಾಡಿಸಲು ಮನೆಯಲ್ಲಿರುವ ಕಾಫಿ ಪುಡಿಯನ್ನು ಈ ರೀತಿ ಬಳಸಬಹುದು.

ಸ್ಕಿನ್ ಸ್ಕ್ರಬ್

ಒಂದು ಚಮಚ ಕಾಫಿ ಪುಡಿಗೆ ೨ ಚಮಚ ಜೇನು ತುಪ್ಪ ಮತ್ತು ೨ ಚಮಚ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಕಾಫಿ ಮಿಶ್ರಣ

ಈ ಮಿಶ್ರಣವನ್ನು ತೆಗೆದುಕೊಂಡು ಮುಖದ ಮೇಲೆ ಹಚ್ಚಿ ೫ ರಿಂದ ೬ ನಿಮಿಷಗಳವರೆಗೆ ಚೆನ್ನಾಗಿ ಮಸಾಜ್ ಮಾಡಿ.

ಕಾಫಿ ಸ್ಕ್ರಬ್

ಇನ್ನು ಸ್ಕ್ರಬ್ ತಯಾರಿಸಲು ೨ ಚಮಚ ಕಾಫಿ ಪುಡಿಗೆ ಒಂದು ಚಮಚ ತೆಂಗಿನೆಣ್ಣೆ ಬೆರೆಸಿ.

ಲೈಟ್ ಮಸಾಜ್

ಈ ಮಿಶ್ರಣವನ್ನು ತೆಗೆದುಕೊಂಡು ಮುಖದ ಮೇಲೆ ಹಚ್ಚಿ ೫ ನಿಮಿಷಗಳವರೆಗೆ ಮೃದುವಾಗಿ ಮಸಾಜ್ ಮಾಡಿ.

ಕಾಫಿ ಪೌಡರ್ ಮಸಾಜ್

ಮೊದಲು ಒಂದು ಬೌಲ್ ನಲ್ಲಿ ಅರ್ಧ ಚಮಚ ಕಾಫಿ ಪೌಡರ್ ಹಾಕಿ.ಈಗ ಇದಕ್ಕೆ ೨ ಚಮಚ ಬಾದಾಮಿ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.

ಕಾಫಿ ಮಸಾಜ್

ಈ ಪೇಸ್ಟ್ ಅನ್ನು ಮುಖದ ಮೇಲೆ ಹಾಕಿ ೮ ರಿಂದ ೧೦ ನಿಮಿಷಗಳವರೆಗೆ ಚೆನ್ನಾಗಿ ಮಸಾಜ್ ಮಾಡಿ.


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story