ಜೀವನಶೈಲಿಯಲ್ಲಿ ಬದಲಾವಣೆ

ಮಲಬದ್ಧತೆಯಿಂದ ಮುಕ್ತಿ ಪಡೆಯಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಮಲಬದ್ಧತೆಗೆ ಮನೆಮದ್ದುಗಳು

ಮನೆಮದ್ದುಗಳ ಮೂಲಕವೂ ಮಲಬದ್ಧತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನೀರು ಕುಡಿಯಿರಿ

ಹಚ್ಚು ನೀರು ಕುಡಿಯುವುದರಿಂದ ನೀವು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಹಣ್ಣು ಹಾಗೂ ತರಕಾರಿ

ನಾರಿನಂಶ ಅಧಿಕವಿರುವ ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಮಲಬದ್ಧತೆ ನಿವಾರಣೆಗೆ ಉತ್ತಮ ಔಷಧಿ.

ಅಂಜೂರದ ಹಣ್ಣು

ನಿಯಮಿತವಾಗಿ ಅಂಜೂರದ ಹಣ್ಣು ಸೇವನೆಯು ಮಲಬದ್ಧತೆಗೆ ಉತ್ತಮ ಮನೆಮದ್ದಾಗಿದೆ.

ಹಾಲು ಹಾಗೂ ತುಪ್ಪ

ಹಾಲು ಹಾಗೂ ತುಪ್ಪ ಈ ಎರಡೂ ಮಲಬದ್ಧತೆ ಸಮಸ್ಯೆಗೆ ಉತ್ತಮ ಮನೆಮದ್ದಾಗಿದೆ.

ನಿಂಬೆರಸ

ನಿಂಬೆರಸದಲ್ಲಿರುವ ಸಿಟ್ರಿಕ್‌ ಆಸಿಡ್‌ ಅಂಶವು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

ಶುಂಠಿ ಟೀ

ಶುಂಠಿ ಹಾಗೂ ಶುಂಠಿ ಟೀ ಮಲಬದ್ಧತೆ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ.

VIEW ALL

Read Next Story