ಸೀತಾಫಲ

ಮಧುಮೇಹದಿಂದ ಮಲಬದ್ಧತೆವರೆಗೆ... ಸೀತಾಫಲ ಹಣ್ಣಿನಲ್ಲಿದೆ ಇಷ್ಟೆಲ್ಲ ಸಮಸ್ಯೆಗಳನ್ನು ದೂರವಿಡುವ ಶಕ್ತಿ !

ಸೀತಾಫಲ

ಸೀತಾಫಲ ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಹಣ್ಣುಗಳಲ್ಲಿ ಒಂದು. ಸೀತಾಫಲ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಸೀತಾಫಲ

ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಣ್ಣು ಮತ್ತು ಹೃದಯದ ಆರೋಗ್ಯ ಹೆಚ್ಚುತ್ತದೆ. ಅವುಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

ಸೀತಾಫಲ

ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಬಿ6 ಇದೆ. ಇದರಲ್ಲಿರುವ ಸಿರೊಟೋನಿನ್, ಡೋಪಮೈನ್ ಅಂಶಗಳು ಮೂಡ್ ಅನ್ನು ನಿಯಂತ್ರಿಸುತ್ತದೆ.

ಸೀತಾಫಲ

ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇದೆ. ಬಿಪಿಯನ್ನು ನಿಯಂತ್ರಿಸುತ್ತದೆ. ಇದು ಹೃದಯದ ತೊಂದರೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ಸೀತಾಫಲ

ಇದರಲ್ಲಿರುವ ಪೊಟ್ಯಾಶಿಯಂ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ಬಿಪಿಯನ್ನು ನಿಯಂತ್ರಿಸುತ್ತದೆ. ಮೆಗ್ನೀಷಿಯಂ ಅಧಿಕ ಬಿಪಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಸೀತಾಫಲ

ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ವಿಟಮಿನ್ ಈ ಸೀತಾಫಲ ಹಣ್ಣುಗಳಲ್ಲಿ ಹೆಚ್ಚು. ಋತುಮಾನದ ಕಾಯಿಲೆಗಳು ದೂರವಾಗುತ್ತವೆ.

ಸೀತಾಫಲ

ಸೀತಾಫಲ ಹಣ್ಣುಗಳನ್ನು ತಿನ್ನುವುದರಿಂದ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಬಹುದು. ಹೃದ್ರೋಗದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಸೀತಾಫಲ

ಸೀತಾಫಲದಲ್ಲಿ ನಾರಿನಂಶವಿದೆ. ಇದರಿಂದ ಮಲಬದ್ಧತೆ ದೂರವಾಗುತ್ತದೆ. ಇದರಲ್ಲಿರುವ ಕರಗುವ ನಾರು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತದೆ.

ಸೀತಾಫಲ

ಉತ್ಕರ್ಷಣ ನಿರೋಧಕ ಲುಟೀನ್ ಸಮೃದ್ಧವಾಗಿದೆ. ಇದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಕಣ್ಣಿನ ಪೊರೆ ಮತ್ತು ದೃಷ್ಟಿ ಸಮಸ್ಯೆಗಳು ಕಡಿಮೆಯಾಗುತ್ತವೆ.

VIEW ALL

Read Next Story