ನವರಾತ್ರಿಯಲ್ಲಿ ಮಹಿಳೆ ಹೀಗೆ ಮಾಡಿದರೆ ಹಣಕಾಸಿನ ತೊಂದರೆ ಎದುರಾಗುವುದೇ ಇಲ್ಲ

ನವರಾತ್ರಿ ಕ್ರಮ

ಮಹಿಳೆಯರು ನವರಾತ್ರಿಯಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಜೀವನದಲ್ಲಿ ಎದುರಾಗುವ ಅನೇಕ ತೊಂದರೆಗಳನ್ನು ನಿವಾರಣೆ ಮಾಡಬಹುದು.

ತುಪ್ಪದ ದೀಪ

ನವರಾತ್ರಿಯ ಒಂಭತ್ತು ದಿನ ದೇವರಿಗೆ ತುಪ್ಪದ ದೀಪ ಹಚ್ಚಬೇಕು.ಬೆಳಿಗ್ಗೆ ಸಂಜೆ ಎರಡೂ ಹೊತ್ತು ತುಪ್ಪದ ದೀಪ ಹಚ್ಚಬೇಕು.

ದೀಪಕ್ಕೆ ಲವಂಗ

ಪೂಜೆ ಮಾಡುವಾಗ ತುಪ್ಪದ ದೀಪದಲ್ಲಿ ನಾಲ್ಕು ಲವಂಗ ಸೇರಿಸಬೇಕು. ಹೀಗೆ ಮಾಡುವುದರಿಂದ ದುರ್ಗೆಯ ವಿಶೇಷ ಆಶೀರ್ವಾದ ಸಿಗುತ್ತದೆ.

ಚಿನ್ನ ಬೆಳ್ಳಿ

ನವರಾತ್ರಿ ಸಮಯದಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣ ಖರೀದಿಸಿ ತರಬೇಕು.

ಚಿನ್ನ ಬೆಳ್ಳಿ

ಈ ಆಭರಣಗಳನ್ನು ದುರ್ಗೆಯ ಪಾದದ ಅಡಿಯಲ್ಲಿ ಇಡಬೇಕು. ನವರಾತ್ರಿಯ ಒಂಭತ್ತನೇ ದಿನದಂದು ಇದನ್ನು ಗುಲಾಬಿ ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಕಟ್ಟಿ ಹಣ ಇದುವ ಜಾಗದಲ್ಲಿ ಇಟ್ಟರೆ ಆರ್ಥಿಕ ಸಂಕಷ್ಟ ದೂರವಾಗುವುದು.

ಕನ್ಯೆಯರಿಗೆ ದಕ್ಷಿಣೆ

ನವರಾತ್ರಿಯಲ್ಲಿ ಕನ್ಯೆಯರಿಗೆ ದಕ್ಷಿಣೆ ಮತ್ತು ಕೆಂಪು ವಸ್ತುವನ್ನು ಉಡುಗೊರೆಯಾಗಿ ನೀಡಬೇಕು.

ಆರ್ಥಿಕ ಸಂಕಷ್ಟದಿಂದ ಮುಕ್ತಿ

ನವರಾತ್ರಿಯಲ್ಲಿ ಹೀಗೆ ಮಾಡಿದರೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗುವುದು. ಜೀವನದಲ್ಲಿ ಸಂತೋಷ, ಶಾಂತಿ ಸಮೃದ್ದಿ ನೆಲೆಯಾಗುವುದು.

7 ಏಲಕ್ಕಿ ಮತ್ತು ಕಲ್ಲು ಸಕ್ಕರೆ

ನವರಾತ್ರಿ ಸಮಯದಲ್ಲಿ ಮಹಿಳೆಯರು ೭ ಏಲಕ್ಕಿ ಮತ್ತು ಕಲ್ಲು ಸಕ್ಕರೆಯನ್ನು ದೇವಿಗೆ ಅರ್ಪಿಸಬೇಕು.


ಸೂಚನೆ :ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story