ಪ್ರತಿನಿತ್ಯ ಜೀರಿಗೆ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆದು
ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಗೆ ಉಪಯುಕ್ತವಾಗಿದೆ
ಜೀರಿಗೆ ಕಷಾಯ ರಕ್ತದ ಒತ್ತಡ ನಿವಾರಿಸುತ್ತದೆ
ಜೀರಿಗೆ ಸೇವನೆಯಿಂದ ದೇಹ ತಂಪಾಗಿರಿಸಲು ಸಹಕಾರಿ
ಪೀರಿಯೆಡ್ ಹೊಟ್ಟೆ ನೋವು ನಿವಾರಿಸುತ್ತದೆ
ಜೀರ್ಣಕ್ರಿಯೆಗೆ ಇದು ಸಹಕಾರಿ ಉತ್ತಮ ಔಷಧಿ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ
ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿಕೆ ಉತ್ತಮವಾಗಿದೆ