ಈ ಹಣ್ಣು ಮತ್ತು ತರಕಾರಿಯನ್ನು ಜೊತೆಗೆ ಸೇವಿಸಿದರೆ ಹೈ ಬಿಪಿ, ಕೊಲೆಸ್ಟ್ರಾಲ್ ಎರಡೂ ನಾರ್ಮಲ್ ಆಗುವುದು !

Ranjitha R K
Nov 21,2024

ಮನೆ ಮದ್ದು

ಅಧ್ಯಯನದ ಪ್ರಕಾರ, ಭಾರತದಲ್ಲಿ 29% ವಯಸ್ಕರು ಅಧಿಕ BP ಯಿಂದ ಬಳಲುತ್ತಿದ್ದಾರೆ ಮತ್ತು ಪ್ರತಿ 6 ಜನರಲ್ಲಿ ಒಬ್ಬರು ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ.

ಬಿಪಿ ಮತ್ತು ಕೊಲೆಸ್ಟ್ರಾಲ್

ಬಿಪಿ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡಲು ಕೆಲವು ಮನೆ ಮದ್ದುಗಳನ್ನು ಅನುಸರಿಸಬಹುದು.

ಬಿಪಿ ಮತ್ತು ಕೊಲೆಸ್ಟ್ರಾಲ್

ಈ ರೋಗಗಳ ಅಪಾಯವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಖರ್ಜೂರ ಮತ್ತು ಬೆಳ್ಳುಳ್ಳಿ ಸೇವಿಸಲು ಸಲಹೆ ನೀಡುತ್ತಾರೆ ಆಯುರ್ವೇದ ತಜ್ಞರು.

ಖರ್ಜೂರ

ಅಧಿಕ ಬಿಪಿ ಇರುವವರಿಗೆ ಖರ್ಜೂರ ಬಹಳ ಪರಿಣಾಮಕಾರಿ ಮನೆ ಮದ್ದು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ಇರುತ್ತದೆ.

ಖರ್ಜೂರ

ಖರ್ಜೂರದಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ರಕ್ತದಲ್ಲಿ ಕರಗುವುದನ್ನು ತಡೆಯುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ ತನ್ನ ವಾತ-ಕಫವನ್ನು ಕಡಿಮೆ ಮಾಡುವ ಗುಣಗಳಿಂದಾಗಿ ಬಿಪಿಯನ್ನು ನಿಯಂತ್ರಿಸುತ್ತದೆ.ಇದು ದೇಹದ ಚಾನಲ್‌ಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ

ಖರ್ಜೂರ+ಬೆಳ್ಳುಳ್ಳಿ

ಬಿಪಿ ಮತ್ತು ಕೊಲೆಸ್ಟ್ರಾಲ್ ರೋಗಿಗಳಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ತಿನ್ನುವ 30-45 ನಿಮಿಷಗಳ ಮೊದಲು 21 ದಿನಗಳ ಕಾಲ ಒಂದು ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ಸುಲಿದ ಖರ್ಜೂರದ ಒಳಗೆ ಇಟ್ಟು ಸೇವಿಸಬೇಕು.

ಖರ್ಜೂರ+ಬೆಳ್ಳುಳ್ಳಿ

21 ದಿನಗಳಲ್ಲಿ ನಿಮ್ಮ ಬಿಪಿ ಮತ್ತು ಕೊಲೆಸ್ಟ್ರಾಲ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ.


ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story