ಆರೋಗ್ಯವಂತರಾಗಿರಲು ಆರೋಗ್ಯಕರ ಆಹಾರ, ಜೀವನಶೈಲಿ ರೂಢಿಸಿಕೊಳ್ಳುವುದು ಬಹಳ ಮುಖ್ಯ. ದೇಹದಲ್ಲಿ ಯಾವುದೇ ವಿಟಮಿನ್ ಕಡಿಮೆಯಾದರೂ ಕೂಡ ಅದು ಆರೋಗ್ಯದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಅಂತೆಯೇ ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದಾಗಲೂ ಕೆಲವು ರೋಗ ಲಕ್ಷಣಗಳು ಕಂಡು ಬರುತ್ತವೆ.

Yashaswini V
Sep 12,2023


ನಿಮ್ಮ ದೇಹದಲ್ಲಿ ಕಂಡು ಬರುವ ಈ 10 ಪ್ರಮುಖ ಲಕ್ಷಣಗಳು ವಿಟಮಿನ್ ಬಿ 12 ಕೊರತೆಯ ಸಂಕೇತವೂ ಆಗಿರಬಹುದು. ನಿಮ್ಮಲ್ಲೂ ಇಂತಹ ಲಕ್ಷಣಗಳು ಕಂಡು ಬಂದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಅವುಗಳೆಂದರೆ...

ಉಸಿರಾಟದ ತೊಂದರೆ

ತಲೆನೋವು

ಅಜೀರ್ಣ

ಹಸಿವಿನ ನಷ್ಟ

ಹೃದಯ ಬಡಿತ

ಕಣ್ಣಿನ ತೊಂದರೆಗಳು

ಆಯಾಸ

ಅತಿಸಾರ

ಕಾಲು ನೋವು

ಸ್ನಾಯು ದೌರ್ಬಲ್ಯ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story