ಮಾನವನ ದೇಹದಲ್ಲಿ ಮೆದುಳು ಬಹು ಮುಖ್ಯವಾಗಿದೆ. ಆದ್ದರಿಂದ ಅದರ ಆರೋಗ್ಯಕ್ಕೂ ಕೆಲವೊಂದು ಆಹಾರ ಮುಖ್ಯವಾಗಿದೆ.

Zee Kannada News Desk
Jul 08,2023


​ಮೊಟ್ಟೆಯಲ್ಲಿ ವಿಟಮಿನ್ಸ್‌ ಹೇರಳವಾಗಿದೆ ಆದ್ದರಿಂದ ಇದು ಉತ್ತಮ ಆಹಾರ


ಬಾದಾಮಿಯಲ್ಲಿ ಪೋಷಕಾಂಶ ಸಮೃದ್ದವಾಗಿದೆ


ಮೀನಿನಲ್ಲಿ ವಿಟಮಿನ್‌ ಎ ಹೆಚ್ಚಿರುವುದರಿಂದ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ


ಹಸಿರು ತರಕಾರಿಗಳು ಬಲು ಉಪಯುಕ್ತವಾಗಿದೆ


ಹಸಿರು ಟೀ ಕೂಡ ಉತ್ತಮವಾಗಿದೆ


ಖರ್ಜೂರ ಸೇವಿಸಿ ಲಭ ಪಡೆಯಬಹುದಾಗಿದೆ


ಮುದುಳಿನ ಆರೋಗ್ಯಕ್ಕೆ ಕಾಫಿ ಕೂಡ ಉತ್ತಮ ಪಾನೀಯವಾಗಿದೆ ಎನ್ನಲಾಗಿದೆ

VIEW ALL

Read Next Story