ವಿಟಮಿನ್ ಡಿ ಕೊರತೆಯಿಂದ ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ ಈ ಸಮಸ್ಯೆ

Ranjitha R K
May 28,2024

ತ್ವಚೆಯ ಮೇಲೆ ಪರಿಣಾಮ

ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದರೆ ಅದರ ಪರಿಣಾಮ ತ್ವಚೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ತ್ವಚೆ ಒಣಗುತ್ತದೆ

ವಿಟಮಿನ್ ಡಿ ಚರ್ಮವನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದರ ಕೊರತೆ ಉಂಟಾದರೆ ತ್ವಚೆ ಒಣಗುತ್ತದೆ.

ರೆಡ್ ನೆಸ್

ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಎದುರಾದರೆ ತ್ವಚೆಯ ಮೇಲೆ ರೆಡ್ ನೆಸ್ ಕಂಡು ಬರುತ್ತದೆ.

ವಯಸ್ಸಾದಂತೆ

ವಿಟಮಿನ್ ಡಿ ಕೊರತೆಯಿಂದ ತ್ವಚೆ ಅವಧಿಗೆ ಮುನ್ನವೇ ವಯಸ್ಸಾದಂತೆ ಕಾಣುತ್ತದೆ.

ಆಕ್ನೆ ಸಮಸ್ಯೆ

ವಿಟಮಿನ್ ಡಿ ಕೊರತೆಯಿಂದ ಆಕ್ನೆ ಸಮಸ್ಯೆ ಕಾಡುತ್ತದೆ.

ತ್ವಚೆ ಮೇಲೆ ಪರಿಣಾಮ

ವಿಟಮಿನ್ ಡಿ ಕೊರತೆಯಿಂದ ತ್ವಚೆ ಸಾಮಾನ್ಯಕ್ಕಿಂತ ಹೆಚ್ಚು ಬಿಳಿಚಿದಂತೆ ಕಾಣುತ್ತದೆ.

ಕೂದಲ ಬೆಳವಣಿಗೆ

ಇದರಿಂದ ಕೂದಲ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.

ಕೂದಲು ಉದುರುವುದು

ವಿಟಮಿನ್ ಡಿ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಕಾಡುತ್ತದೆ.


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story