ವಿಟಮಿನ್ ಸಿ ಆಹಾರಗಳು ಶ್ವಾಸಕೋಶವನ್ನು ಆರೋಗ್ಯವಾಗಿ ಇಡುವಲ್ಲಿ ಮಾತು ಶ್ವಾಸಕೋಶದಿಂದ ವಿಷವನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತದೆ.
ಗಾಳಿಯಿಂದ ಹರಡುವ ಸೋಂಕನ್ನು ತಡೆಯಲು, ಗಾಯಗಳನ್ನು ವಾಸಿ ಮಾಡಲು ಮತ್ತು ಶ್ವಾಸಕೋಶದ ಆರೋಗ್ಯ ಕಾಪಾಡಲು ವಿಟಮಿನ್ ಇ ಆಹಾರ ಮುಖ್ಯವಾಗಿದೆ.
ನೈಟ್ರೇಟ್ ಆಗರವಾಗಿರುವ ಬೀಟ್ ರೂಟ್ ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ ಆಹಾರ
ಶಿಮ್ಲಾ ಮಿರ್ಚ್ ನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಸಮೃದ್ದವಾಗಿದ್ದು, ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ.
ಧೂಮಪಾನದಿಂದ ಉಂಟಾದ ಶ್ವಾಸಕೋಶದ ಹಾನಿಯನ್ನು ಕಾಪಾಡಲು ಸೇಬು ಸಹಾಯ ಮಾಡುತ್ತದೆ.
ಶ್ವಾಸಕೋಶದಿಂದ ವಿಷ ಹೊರ ಹಾಕುವ ಮೂಲಕ ಶ್ವಾಸಕೋಶದ ಕೆಲವನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ.
ಉರಿಯುತ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿದ್ದು ಶ್ವಾಸಕೋಶದ ಆರೋಗ್ಯವನ್ನು ವೃದ್ದಿ ಮಾಡುತ್ತದೆ.
ಟೊಮೇಟೊದಲ್ಲಿ ಶ್ವಾಸಕೋಶದ ಕೆಲಸವನ್ನು ಸುಧಾರಿಸುವ ಲೈಕೊಪಿನ್ ಅಡಗಿದೆ.
ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ