1. ದುರ್ಬಲ ಪುರುಷರಿಗೆ ಕಬ್ಬಿಣದಂತಹ ಶಕ್ತಿ ನೀಡುತ್ತೇ, ದೇಹದ ಈ ಭಾಗಕ್ಕೆ ಅನ್ವಯಿಸಿ ಲವಂಗ ಎಣ್ಣೆ!
2. ಲವಂಗ ಸೇವನೆಯಿಂದ ದೇಹದಲ್ಲಿ ಗುಣಮಟ್ಟದ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.
3. ಲವಂಗದ ಪುಡಿಯನ್ನು ನಿತ್ಯ ರಾತ್ರಿ ಮಲಗುವ ಮುನ್ನ ಹೊಕ್ಕಳಕ್ಕೆ ಅನ್ವಯಿಸಿ.
4. ಬಾಯಿಯ ದುರ್ವಾಸನೆಯನ್ನು ತೊಡೆದುಹಾಕಲು ಲವಂಗ ಸೇವಿಸಿ
5. ಬಲಗಮ್ ಸಮಸ್ಯೆಯನ್ನು ದೂರ ಮಾಡುತ್ತದೆ ಲವಂಗ
6. ಕಣ್ಣಿನ ಸಮಸ್ಯೆಯನ್ನು ಹೋಗಲಾಡಿಸಲು ಲವಂಗದ ಪುಡಿಯನ್ನು ಜೇನುತುಪ್ಪದ ಜೊತೆಗೆ ಬೆರೆಸಿ ಕಣ್ಣಿಗೆ ಹಚ್ಚಿ.
7.ತಲೆನೋವಿನಿಂದ ಉಪಶಮನ ನೀಡುತ್ತೇ ಲವಂಗ
8. ಹಲ್ಲು ನೋವಿನ ಸಮಸ್ತ್ಯೆಗೆ ರಾಮಬಾಣ ಉಪಾಯ ಲವಂಗ
9. ಶಾರೀರಿಕ ಸಂಬಂಧದ ವೇಳೆ ಶಕ್ತಿ ಹೆಚ್ಚಿಸುತ್ತದೆ ಲವಂಗ
10. ಮೊಡವೆಗಳ ನಿವಾರಣೆಗೆ ನೀವು ಲವಂಗಡ ಪುಡಿ ಬಳಸಬಹುದು
11. ಲವಂಗದ ಎಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಚರ್ಮ ಹೊಳಪನ್ನು ಪಡೆದುಕೊಳ್ಳುತ್ತದೆ.
12. ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ-ಮನೆಮದ್ದು ಮಾಹಿತಿಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ