ಮಾನವನ ದೇಹದಲ್ಲಿ ಮೆದುಳು ಬಹು ಮುಖ್ಯವಾಗಿದೆ. ಆದ್ದರಿಂದ ಅದರ ಆರೋಗ್ಯಕ್ಕೂ ಕೆಲವೊಂದು ಆಹಾರ ಮುಖ್ಯವಾಗಿದೆ.
ಮೊಟ್ಟೆಯಲ್ಲಿ ವಿಟಮಿನ್ಸ್ ಹೇರಳವಾಗಿದೆ ಆದ್ದರಿಂದ ಇದು ಉತ್ತಮ ಆಹಾರ
ಬಾದಾಮಿಯಲ್ಲಿ ಪೋಷಕಾಂಶ ಸಮೃದ್ದವಾಗಿದೆ
ಮೀನಿನಲ್ಲಿ ವಿಟಮಿನ್ ಎ ಹೆಚ್ಚಿರುವುದರಿಂದ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ
ಹಸಿರು ತರಕಾರಿಗಳು ಬಲು ಉಪಯುಕ್ತವಾಗಿದೆ
ಹಸಿರು ಟೀ ಕೂಡ ಉತ್ತಮವಾಗಿದೆ
ಖರ್ಜೂರ ಸೇವಿಸಿ ಲಭ ಪಡೆಯಬಹುದಾಗಿದೆ
ಮುದುಳಿನ ಆರೋಗ್ಯಕ್ಕೆ ಕಾಫಿ ಕೂಡ ಉತ್ತಮ ಪಾನೀಯವಾಗಿದೆ ಎನ್ನಲಾಗಿದೆ