ಬೆಳ್ಳುಳ್ಳಿ ಎಸಳಿನ ಸೇವನೆ ಮೂಲಕ ಕೆಲವೇ ಕ್ಷಣಗಳಲ್ಲಿ ಪಡೆಯಿರಿ ಯೂರಿಕ್‌ ಆಸಿಡ್‌ನಿಂದ ಮುಕ್ತಿ..!

Zee Kannada News Desk
Nov 06,2024


ಯೂರಿಕ್‌ ಆಸಿಡ್‌ ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಬೇಧವಿಲ್ಲದೆ ಕಾಡುತ್ತದ. ಆದರೆ ಜನರು ಈ ಸಮಸ್ಯೆಯಿಂದ ಹೊರಬರಲು ಹಲವಾರು ಔಷದಿಗಳನ್ನು ಬಳಸುತ್ತಾರೆ.

ಯೂರಿಕ್‌ ಆಸಿಡ್‌

ಆದರೆ, ಯೂರಿಕ್‌ ಆಸಿಡ್‌ ಅಂಶವನ್ನು ಕಡಿಮೆ ಮಾಡಲು, ಔಷಧಿ ಬೇಕಾಗಿಲ್ಲ, ಹೊರತಾಗಿ ಕೇವಲ ಒಂದು ಎಸೆಳು ಬೆಳ್ಳುಳ್ಳಿನ್ನು ಸೇವಿಸುವುದರಿಂದ ಈ ಸಮಸ್ಯೆಯಿಂದ ಪರಿಯಾರ ಸಿಗುತ್ತಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಆಯುರ್ವೇದದಲ್ಲಿ ಶ್ರೇಷ್ಠ ಔಷಧಿ ಎಂದು ಹೇಳಲಾಗುತ್ತದೆ.

ಸಮಸ್ಯೆ

ಬೆಳ್ಳುಳ್ಳಿ ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನತ್ತಾರೆ ತಜ್ಞರು.

ಬ್ಯಾಕ್ಟೀರಿಯಾ ವಿರೋಧಿ

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಯೂರಿಕ್‌ ಆಸಿಡ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಸಿ ಬೆಳ್ಳುಳ್ಳಿ

ಪ್ರತಿನಿತ್ಯ ಒಂದು ಅಥವಾ ಎರಡು ಹಸಿ ಬೆಳ್ಳುಳ್ಳಿ ಎಸಳನ್ನು ಸೇವಿಸಿ, ಇದರಿಂದ ನಮ್ಮ ದೇಹದಲ್ಲಿ ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡುತ್ತದೆ.

ಔಷಧಿ

ಬೆಳ್ಳುಳ್ಳಿ ಸೇವನೆಯಿಂದ ಔಷಧಿಯ ಅಗತ್ಯವಿಲ್ಲದೇ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಕಡಿಮೆಯಾಗುತ್ತದೆ.

ಕೀಲು ನೋವು

ಕೀಲು ನೋವಿನಿಂದ ಬಳಲುತ್ತಿರುವವರು ಪ್ರತಿದಿನ ಬೆಳ್ಳುಳ್ಳಿ ಸೇವಿಸಿದರೆ ಕೀಲು ನೋವು ಕಡಿಮೆಯಾಗುತ್ತದೆ.

ವಿಷ

ವಿಶೇಷವಾಗಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದರಿಂದ ದೇಹ ಶುದ್ಧಿಯಾಗುತ್ತದೆ.

ಅಸಿ ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಅಸಿಯಾಗಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

VIEW ALL

Read Next Story