Hair Care: ಕೂದಲಿನ ಆರೈಕೆ ಮಾಡುವುದು ಹೇಗೆ? ಇಲ್ಲಿವೆ ಸಿಂಪಲ್‌ ಟಿಪ್ಸ್

Published by: Puttaraj K Alur | Aug 11, 2024

ಕೂದಲಿನ ತುದಿ ಸೀಳಾಗುತ್ತದೆ

ಪೋಷಕಾಂಶಗಳ ಕೊರತೆ, ಮಾಲಿನ್ಯದಿಂದ ಕೂದಲಿನ ತುದಿ ಸೀಳಾಗುತ್ತದೆ & ಬಿಳಿ ಕೂದಲಾಗುತ್ತದೆ.

Published by: Puttaraj K Alur | Aug 11, 2024

ಕೂದಲಿನ ಆರೈಕೆ

ಪ್ರತಿಯೊಬ್ಬರೂ ಸಹ ಕೂದಲಿನ ಆರೈಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

Published by: Puttaraj K Alur | Aug 11, 2024

ಎಣ್ಣೆ ಹಚ್ಚಬೇಕು

ಎಣ್ಣೆ ಹಚ್ಚುವುದರಿಂದ ನಿಮ್ಮ ಕೂದಲನ್ನು ದಿನನಿತ್ಯದ ಸವಕಳಿಯಿಂದ ರಕ್ಷಿಸುತ್ತದೆ.

Published by: Puttaraj K Alur | Aug 11, 2024

ಶಾಂಪೂ ಆಯ್ಕೆ

ನಿಮ್ಮ ಕೂದಲಿಗೆ ಹೊಂದುವಂತಹ ಶಾಂಪೂ ಆಯ್ಕೆ ಮಾಡುವುದು ಬಹಳ ಅಗತ್ಯ.

Published by: Puttaraj K Alur | Aug 11, 2024

ಸರಿಯಾಗಿ ಕೂದಲು ಬಾಚಿ

ಮೊದಲು ಕೂದಲನ್ನು ಒಣಗಿಸಿ, ಬಳಿಕ ದೊಡ್ಡ ಹಲ್ಲುಗಳುಳ್ಳ ಬಾಚಣಿಗೆಯಿಂದ ಬಾಚಿ.

Published by: Puttaraj K Alur | Aug 11, 2024

ಜೆಲ್ & ಕ್ರೀಂ

ಸ್ಟೈಲ್ ಮಾಡುವುದಕ್ಕೂ ಮೊದಲು ಶಾಖದಿಂದ ಕೂದಲನ್ನು ರಕ್ಷಿಸುವ ಜೆಲ್, ಕ್ರೀಂಗಳನ್ನು ಅಪ್ಲೈ ಮಾಡುವುದು ಒಳ್ಳೆಯದು.

Published by: Puttaraj K Alur | Aug 11, 2024

ಹೇರ್ ಕಟ್

ಪ್ರತಿ ೩ ತಿಂಗಳಿಗೊಮ್ಮೆ ತಪ್ಪದೇ ಹೇರ್ ಕಟ್ ಅಥವಾ ಟ್ರಿಮ್ ಮಾಡಿಸಿದರೆ ಕೂದಲು ಆರೋಗ್ಯವಾಗಿರುತ್ತದೆ.

Published by: Puttaraj K Alur | Aug 11, 2024

VIEW ALL

Read Next Story