ಮಲಬದ್ಧತೆಯಿಂದ ಮುಕ್ತಿ ಸಿಗುತ್ತದೆ
ತೂಕ ಇಳಿಕೆಗೆ ಸಹಾಯಕವಾಗುತ್ತದೆ
ಲೈಂಗಿಕ ರೋಗಗಳನ್ನು ನಿವಾರಿಸುತ್ತದೆ
ಮೂಳೆಗಳನ್ನು ಬಲಪಡಿಸುತ್ತದೆ
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಹೃದಯವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ
ದೈಹಿಕ ದುರ್ಬಲತೆಯನ್ನು ಕಡಿಮೆ ಮಾಡುತ್ತದೆ
ಅಸ್ತಮಾ ರೋಗಿಗಳಿಗೆ ಅಮೃತವಿದ್ದಂತೆ ಅಂಜೂರ